00:00
03:48
ರಂಗೇರಿದೆ ಈ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ
♪
ಥಕಧೀಮ್ ಧೀಮ್ ಧೀಮ್ ಧೀಮ್ ಥಕಧೀಮ್
ಅಂತ ಹೇಳಿದೆ ಏನನು
ಇದನು ಅನುವಾದಿಸಿಯ ಯಾರಿಗೂ ನೀ ಹೇಳದೆ
ಹೃದಯದಲ್ಲಿನ ಗಲ್ಲೀಲಿ ರಂಗೋಲಿ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ
ಅರೆರೆರೆರೆ ಅಮಲು ಹೆಚ್ಚಾಗಿ
ಅದಕೆ ನೀ ತಾನೆ ರೂವಾರಿ
ಕರೆದೆರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೇ ಚೋರಿ
ರಂಗೇರಿದೆ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ