background cover of music playing
Dhool Maga Dhool - Shankar Mahadevan

Dhool Maga Dhool

Shankar Mahadevan

00:00

04:44

Similar recommendations

Lyric

ಮಾಲಿಯಾದರೂ

ಕೂಲಿಯಾದರೂ

ಇಲ್ಲಿಗೆ ಬರಲೇಬೇಕು ಕಣಯ್ಯ

ಸುತ್ತ ಮುತ್ತ ಪಾಳ್ಯಗಳಿಗೆಲ್ಲ centre ಇದುವೇ

ಕಲಾಸಿಪಾಳ್ಯ

ಧೂಳು ಮಗ ಧೂಳ್

ದಿಮಕ ದಿಮಕ ಧೂಳ್

ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ

ದಿಲ್ಲು ಮಗ ದಿಲ್

ದಿನಕ ದಿನಕ ದಿಲ್

Meter ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ

ಹರಿಯುವ ಕಾವೇರಿಯ ಮೈಸೂರು ನನ್ನ ತಾಣ

ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ

(ಒಳ್ಳೆ ತನವ ಕಂಡ್ರೆ ಇವನು ಕೈಯ್ಯ ಮುಗಿವ ಬಂಟ

ಕಳ್ಳ ತನವ ಕಂಡ್ರೆ ಇವನು ಮುರಿದು ಬಿಡುವ ಸೊಂಟ)

ಧೂಳು ಮಗ ಧೂಳ್

ದಿಮಕ ದಿಮಕ ಧೂಳ್

ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ

ದಿಲ್ಲು ಮಗ ದಿಲ್

ದಿನಕ ದಿನಕ ದಿಲ್

Meter ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ

(ಗುಂಚಾರೆ ಗುಂ ಚಾರೆ

ಗುಂ ಗುಂ ಗುಂ ಗುಂಚಾರೆ)

(ಜಿಗ್ಗಿಣಕ ಜಿಣಿಕಿ ಚಾಚಾ

ಜಿಗ್ಗಿಣಕ ಜಿಣಿಕಿ ಚಾಚಾ

ಜಿಗ್ಗಿಣಕ ಜಿಣಿಕಿ ಚಾಚಾ

ಜಣಕು ಜಣಕು ಜಣಕು ಚಾಚಾ)

Sir, ಅಂತ kick-u ಏರಿಸ್ತೋ ಜಿಲ್ಜಿಲ್ಕು

ಬಿಡ್ತಾಳೋ look-u ಅಹ ತಿಪುರ ಸುಂದರಿ

ಹೇ, ಬಿದ್ರೆ ನಿನ್ luck-u

ಇಲ್ದಿದ್ರೆ ಬಿಟ್ಟಾಕು

ಮನಸು ಹೊಡೆದೋದ್ರೆ heart surgery

ಇದು ಕಳಿಗಾಲ ಮಹಾ ಬರಗಾಲ

ಅತಿ ಆಸೆ ಬಿದ್ರೆ ಗತಿ ಕೇಳೋ ತಮ್ಮ

ತೋರು ಚಾಲಕಮ್ಮ ಬೇಕು ನಾಜೂಕಮ್ಮ

ಹೊಸತ ಹಿಡಿದಾಕಮ್ಮ ಗೆಲುವು ಸೈ (ಸೈ, ಸೈ, ಸೈ)

ಧೂಳು ಮಗ ಧೂಳ್

ದಿಮಕ ದಿಮಕ ಧೂಳ್

ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ

ದಿಲ್ಲು ಮಗ ದಿಲ್

ದಿನಕ ದಿನಕ ದಿಲ್

Metre ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ

ಸುತ್ತೋಲೆ ಘಾಟಿ

ಪರಪಂಚಕ್ಕೆ ಚಾಟಿ

ಗ್ರಹಚಾರವ ದಾಟಿ ಹೊಡೆಯೋ ನೀನು century

ಅರೆರೆರೆರೆ life-u ಒಂದು game-u

ಅದರಲ್ಲಿ love dream-u

ಮನಸಿದ್ರೆ ಮಾಮು ಮೆದುಳು mercury

ಬೇಡ ಬಿಗುಮಾನ ಏಕೆ ಅನುಮಾನ

ಹಾಕು ಶತಮಾನದ ತಾಳ ನಾದಿರ್ ಧಿನ್

ನುಡಿಯು ಮುತ್ತು ರತ್ನ

ನಾಡ ಮಣ್ಣು ಚಿನ್ನ

ತಾಯಿ ಭುವನೇಶ್ವರಿಯ ಗೆಲುವು ಸೈ (ಸೈ, ಸೈ, ಸೈ)

ಧೂಳು ಮಗ ಧೂಳ್

ದಿಮಕ ದಿಮಕ ಧೂಳ್

ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ

ದಿಲ್ಲು ಮಗ ದಿಲ್

ದಿನಕ ದಿನಕ ದಿಲ್

Metre ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ

ಹರಿಯುವ ಕಾವೇರಿಯ ಮೈಸೂರು ನನ್ನ ತಾಣ

ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ

(ಒಳ್ಳೆ ತನವ ಕಂಡ್ರೆ ಇವನು ಕೈಯ್ಯ ಮುಗಿವ ಬಂಟ

ಕಳ್ಳ ತನವ ಕಂಡ್ರೆ ಇವನು ಮುರಿದು ಬಿಡುವ ಸೊಂಟ)

ಧೂಳು ಮಗ ಧೂಳ್

(ದಿಮಕ ದಿಮಕ ಧೂಳ್)

ವೀರತನಕೆ ಹೆಸರು ಇದುವೆ

(ನಮ್ ಕಲಾಸಿಪಾಳ್ಯ)

ದಿಲ್ಲು ಮಗ ದಿಲ್

(ದಿನಕ ದಿನಕ ದಿಲ್)

Metre ಇಲ್ಲಿ ಯಾರಿಗೈತೆ

(ಇವನ ಮುಂದೆ ಸಿಸ್ಯ)

(ಧೂಳ್)

- It's already the end -