00:00
04:52
ಸರಿಗಮಪ
♪
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲಾ
ಹಾಡಿ ಎಲ್ಲಾ ಎಲ್ಲಾ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
(ಹಾಡಿರಿ ಹಾಡಲ್ಲಿ ಒಂದು love story
Storyಗೆ ಈಗ ನಾಯಕಿ ಯಾರೋ ಮರಿ
ಯಾರೋ ಮರಿ ಇಗೋ ಈ ಹೆಣ್ಣೇ ನಾಯಕಿ
ನಾಯಕಿಯೇ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ)
ನಾಯಕ ನಾನೇ
ನಾಯಕ ನಾನೇ ನನ್ನ ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೇ ಕಣೋ ಮನಸೆಳೆದ ಹುಡುಗಿ
(ಹುಡುಗಿ start start love story)
♪
Storyಗೆ ಪ್ರೀತಿನೆ ಮುಖ್ಯ ಯಾರಿಂದ ಯಾವಾಗ ಅದು ಶುರುವಾಯ್ತು
(ಶುರುವಾಯ್ತು)
ಶುರುವಾಯ್ತು ಅನ್ನೊದು ತಪ್ಪು ಹಿಂದಿನ ಜನ್ಮದಲ್ಲೇನೆ ಸೇರಾಯ್ತು
(ಸೇರಾಯ್ತು)
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ ಮುಂದೇನು
(ಮುಂದೇನು)
ಗೊತ್ತೇನು
(ಗೊತ್ತೇನು)
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
(ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು)
ಯಾವುದು ಎಂದರೆ
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದರೂ ಬಾ
ಹಿಂದಕ್ಕಂತೂ ಬೇಡವೋ ಮಗು
(ಮಗು ಮಗು ನಗು ನಗು ನಗುವೇ ಜೀವನ)
♪
ಜೀವನ ಪ್ರಯಾಣದಲ್ಲಿ ಆಸೆಯ laggage-u ಚಿಕ್ಕದಿರಬೇಕು
(ಇರಬೇಕು)
ಇರಬೇಕು ಪ್ರೀತಿಯ ticket ಇರದಿದ್ರೆ ದುಃಖದ fine-u ಕೊಡಬೇಕು
(ಕೊಡಬೇಕು)
ಕೊಡಬೇಕು ಬಹುಮಾನ ಈ ನನ್ನ ಹೆಣ್ಣಿಗೆ
ಹೆಣ್ಣಿಗೆ
(ಹೆಣ್ಣಿಗೆ)
ಇವಳ ಕಣ್ಣಿಗೆ
(ಕಣ್ಣಿಗೆ)
ಕಣ್ಣಿಗೆ ಪ್ರೇಮದ cooling glass ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
(ಸಾಕು ಸರಿ ನೋಡು ಇಲ್ಲೊಂದು ಸರತಿ ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ)
ಪ್ರೀತಿಯನೆಂದು
ಪ್ರೀತಿಯನೆಂದು ನೋಡಬಾರದು ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗಗಗಾ
ರೀ ರೀ ನೀ ನಿ ಸ