background cover of music playing
Top To Bottom - Chandan Shetty

Top To Bottom

Chandan Shetty

00:00

02:41

Similar recommendations

Lyric

ಸುಮ್ನೆ ನಿಲ್ಲಲು ಯಾಕೋ sound-u ಬಿಡ್ತಾ ಇಲ್ಲ

Blood-u ಝಂಮಂತಿದೆ ಎಲ್ರ ಮೈಯಲ್ಲೇ

ಸ್ವಲ್ಪ ಜಾಸ್ತಿಯಾಗಿ ಯಾಕೋ ಏನೋ ಕಾಣ್ತಾ ಇಲ್ಲ

ಒಳ್ಳೆ feel-uಐತೆ ನಾವು ಹಾಕೋ stepಅಲ್ಲಿ

ಹೇಳೋರ್ ಯಾರು ಇಲ್ಲ ಕೇಳಕ್, ಇಷ್ಟ ಇಲ್ಲ

ಕೆಲ್ಸ ಇಲ್ಲದಿದ್ರೂ top to bottom ಗಾಂಚಲಿ

ಬಂಗಾರ ಜಿಂಕೆ ನಾನು, catch me if you can-u

Gun ಇಲ್ಲದಿದ್ರೆ ಏನು ಕಣ್ಣಲಿ ಕೊಲ್ಲು ನೀನು

High voltage ನಾನು, don't touch me ನೀನು

Waiting ಅಲ್ಲಿ ಅವ್ನೆ ಪಾಪ ಮುಂಬೈ don-u

ಈ ಥರ ನೀನಾಡಬೇಡ ನೋಡಿದೀವಿ

ಒಂಥರಾ ನಾವೂನು donಗಳೇ

Lifeಅಲಿ ಯಾರನ್ನೂ care-ಏ ಮಾಡೇ ಇಲ್ಲ

ಬಂದ್ರೆ ಬೆಟ್ಟ ಹೋದ್ರೆ tata

Top to bottom ಗಾಂಚಲಿ

ಹುಡುಕಿ ಬಂದೆ ನೀರು ಹತ್ತಿ ಬೆಂಜ಼ು ಕಾರು

ಸಿಗ್ತು chilled beer-u, ready to hit the floor-u

ಗೋವ Feni ನಾನು fill-u ಮಾಡ್ಕೋ ನೀನು

ಬಗ್ಸಿ ಉಯ್ಯಿದರಿನ್ನು ನಿನ್ life ಹಾಲು ಜೇನು

Thank you so much-u, ಸ್ವಲ್ಪ ನೀನು T ಮುಚ್ಚು

Over ಆಗಿದೆ ನಿನ್ನ ಹಾವಳಿ

Life ಅಲಿ ಯಾರನ್ನೂ care ಮಾಡೇ ಇಲ್ಲ

ಬಂದ್ರೆ ಬೆಟ್ಟ ಹೋದ್ರೆ tata

Top to bottom ಗಾಂಚಲಿ

Hey yeah, this is ಕನ್ನಡ rapper ಚಂದನ್ ಶೆಟ್ಟಿ

- It's already the end -