background cover of music playing
Prema Kashmira - Hamsalekha

Prema Kashmira

Hamsalekha

00:00

05:20

Similar recommendations

Lyric

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

ಕಾಶ್ಮೀರದಲ್ಲಿ ಬೇಲೂರ ಬಾಲೆ

ಕೈಲಾಸದಲ್ಲಿ ಮೈಸೂರ ಮಲ್ಲೆ

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

ಕಾಶ್ಮೀರದಲ್ಲಿ ಬೇಲೂರ ಬಾಲೆ

ಕೈಲಾಸದಲ್ಲಿ ಮೈಸೂರ ಮಲ್ಲೆ

ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು

ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು

ಈ ಸಂಗಮ

ಈ ಸಂಗಮ

ಹೃದಯಂಗಮ

ಹೃದಯಂಗಮ

ನಾನೆಂದು ಮರೆಯಲಾರೆ

ನಾನೆಂದು ಮರೆಯಲಾರೆ

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

ಕಬ್ಬಿಗರ ತಂಬೆಲರೆ

ತಬ್ಬಿಕೋ ಕನ್ನಡತಿಯ

ದಂತದ ಬೊಂಬೆಗೆ ಇವಳೇ ಗಂಧದ ಬೊಂಬೆಗೆ ಇವಳೇ

ಉಪಮಾನ ಉಪಮೇಯ

ಹಾಲಂತ ಹಿಮಗಿರಿಯೆ

ನಮ್ಮೀ ಕಣ್ಣಲಿ ನೋಡಿಕೋ

ಸಹ್ಯಾದ್ರಿ ಸಂಕುಲದ ಸಹ್ಯಾದ್ರಿ ಸಂಕುಲದ

ಹಸಿರುಸಿರಾ ವನರಾಜಿ

ಕಾವೇರಿಯಲ್ಲಿ ಮಿಂದ ಮೈಸೂರ ಮಲ್ಲೆ ಮೈಗೆ

ಆನಂದ ತೀರ್ಥ ಚೆಲ್ಲೋ ಗೌರೀಶನಾಳೋ ಗಂಗೆ

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

ಕಾಶ್ಮೀರದಲ್ಲಿ ಬೇಲೂರ ಬಾಲೆ

ಕೈಲಾಸದಲ್ಲಿ ಮೈಸೂರ ಮಲ್ಲೆ

ಪ್ರೇಮಿಗಳಾ ಸಂಸಾರ

ತೆರೆಯುವುದು ನಿನ್ನೆದುರು

ಹೃದಯದ ಮನೆಯಿಂದ

ಹೃದಯದ ಮನೆಯಿಂದ

ಬಿಚ್ಚೆದೆಯ ಕನಸುಗಳಾ

ತಂಪಿನ ಮಂಜಿನ

ತೇರುವ ಮನೆಯಲ್ಲೂ

ಮೊದಲಿರುಳ ನೆನೆದರೆ

ಮೊದಲಿರುಳ ನೆನೆದರೆ

ಮಿಂಚಿನ ಸಂಚಾರ

ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ

ಒಲವೊಂದೆ ದಾರಿದೀಪ ಈ ಸ್ನೇಹ ಸೇತುವೇಗೆ

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

ಕಾಶ್ಮೀರದಲ್ಲಿ ಬೇಲೂರ ಬಾಲೆ

ಕೈಲಾಸದಲ್ಲಿ ಮೈಸೂರ ಮಲ್ಲೆ

ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು

ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು

ಈ ಸಂಗಮ

ಈ ಸಂಗಮ

ಹೃದಯಂಗಮ

ಹೃದಯಂಗಮ

ನಾನೆಂದು ಮರೆಯಲಾರೆ

ನಾನೆಂದು ಮರೆಯಲಾರೆ

ಓ ಪ್ರೇಮ ಕಾಶ್ಮೀರ

ಓ ಪ್ರೇಮ ಕಾಶ್ಮೀರ

- It's already the end -