00:00
04:31
There are no similar songs now.
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗಾ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗಾ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
♪
ನೋಡಿ ನೋಡಿ ಪ್ರೇಮವನು ಮಾಡೋದಲ್ಲಾ
ಮಾಡುತಲಿ ಹಾಡೋದಲ್ಲಾ
ಹಾಡಿನಲಿ ಹೇಳೋದಲ್ಲಾ
ಹೇಳುವುದ ಕೇಳೋದಲ್ಲಾ
ಕೇಳುತಲಿ ಕಲಿಯೋದಲ್ಲಾ
ಕಲಿತು ನೀ ಮಾಡೋದಲ್ಲಾ
ವೌನವೇನೇ ಧ್ಯಾನವೇ ಪ್ರೇಮಾ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
♪
ನೀನೇ ಎಲ್ಲಾ ನೀನಿರದೆ ಬಾಳೇ ಇಲ್ಲಾ
ಅನ್ನುವುದು ಪ್ರೇಮಾ ಅಲ್ಲಾ
ಮರಗಳನ್ನು ಸುತ್ತೋದಲ್ಲಾ
ಕವನಗಳಾ ಗೀಚೋದಲ್ಲಾ
ನೆತ್ತರಲಿ ಬರೆಯೋದಲ್ಲಾ
ವಿಷವನು ಕುಡಿಯೋದಲ್ಲಾ
ಮೌನವೇನೇ ಧ್ಯಾನವೇ ಪ್ರೇಮಾ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗಾ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ
ಇವಳಿಲ್ಲಿ
ಮಾತಿಲ್ಲ
ಕಥೆಯಿಲ್ಲ