00:00
04:28
ಹೋಗುಮ ಹೋಗುಮ long drive-u ಹೋಗುಮ
ಮಾಡುಮ ಮಾಡುಮ ಎಣ್ಣೆ party ಮಾಡುಮ
♪
ಹೋಗುಮ ಹೋಗುಮ long drive-u ಹೋಗುಮ
ಮಾಡುಮ ಮಾಡುಮ ಎಣ್ಣೆ party ಮಾಡುಮ
ಎಲ್ಲಿ ಮಾಡುಮ
(ಎಲ್ಲಿ ಮಾಡುಮ)
ಎಲ್ಲಿ ಮಾಡುಮ
(ಎಲ್ಲಿ ಮಾಡುಮ)
ಹುಬ್ಬಳ್ಳಿಯಲ್ಲಿ
(ಬ್ಯಾಡ ಬ್ಯಾಡ)
ಬಳ್ಳಾರಿಗ್ ಹೋಗುಮ
(ಅಲ್ಲೂ ಬ್ಯಾಡ)
ಮಂಡ್ಯದಲ್ಲಿ ಮಾಡುಮ
(ತುಂಡ್ ಹೈಕ್ಳು ಸವಾಸ)
ಎಡ್ಮುರಿಲಿ ಬಲ್ಮುರಿಲಿ
(Policeರು ಕೈಯಲ್ಲಿ)
ಎಲ್ಲಿಗ್ ಹೋಗುಮ, ಇನ್ನೆಲಿಗ್ ಹೋಗುಮ
(ಎಲ್ಲಿಗ್ ಹೋಗುಮ, ಇನ್ನೆಲಿಗ್ ಹೋಗುಮ)
ಮೈಸೂರು ಬೆಟ್ಟದಲ್ಲಿ, serial set-u ಬೆಳಕಲ್ಲಿ
(Super-u ಕಣ್ಲ
ಆದ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು)
ಹೋಗುಮ ಹೋಗುಮ long drive-u ಹೋಗುಮ
ಮಾಡುಮ ಮಾಡುಮ ಎಣ್ಣೆ party ಮಾಡುಮ
♪
ಕೆರೆ ಏರಿ ಮೇಲೆ ನಡ್ಕಂದು
(ನಡ್ಕಂಡು)
ಹೆಗ್ಲು ಮೇಲೆ ಕೈ ಹಾಕಂದು
(ಹಾಕಂದು)
Slate-u ಬಳಪ bagಅಲ್ಲಿ ಇಟ್ಕಂದು
(ಇಟ್ಕಂದು)
ನಾಕಾಣೆ ಕಡ್ಲೆ ಮಿಠಾಯ್ ಕಡ್ಕಂದು
(ಕಡ್ಕಂದು)
ಎರ್ಡೊಂದ್ಲ್ ಎರ್ಡು
ಎರ್ಡೆರ್ಡ್ ನಾಕು
ಎರ್ಡ್ಮೂರ್ಲ್ ಆರು ಅಂತ ಮಗ್ಗಿ ಹೇಳ್ಕಂದು
ನಾನು tutionಗೆ ಹೊಯ್ತಿದ್ದೆ
♪
ಹೋಯ್ತಿದ್ದಂಗೆ ಮೇಷ್ಟ್ರು
ಸೀತುಕ್ಕೊಳೆದು syrup ಕುಡ್ಯೋ ಕಂದ ಅಂತ
ಲೋಟುಕ್ ಹೂಯ್ದೇ ಬಿಟ್ರು
ಹೂಯ್ತಿದ್ದಂಗೆ ನಾನು
ಗಟಗಟ ಗಟಗಟ ಗಟಗಟ ಅಂತ ಕುಡ್ದು
ಖಾಲಿ ಲೋಟವ ಮಡುಗ್ತಿದ್ದಂಗೆ
ಮೇಷ್ಟ್ರು ನೋಡಿ ಸುಸ್ತಾಗಿ
(ಸುಸ್ತಾಗಿ)
ಲೋ, ಸಿಸ್ಯ
(ಹೇಳಿ ಮೇಷ್ಟ್ರೇ)
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಹೋಗುಮ ಹೋಗುಮ long drive-u ಹೋಗುಮ
ಮಾಡುಮ ಮಾಡುಮ ಎಣ್ಣೆ party ಮಾಡುಮ
♪
Bullet ಗಾಡಿಯ ತಕ್ಕಂದು
(ತಕ್ಕಂದು)
Silencer alter-u ಮಾಡಿಸ್ಕೊಂಡು
(ಪಪ್ಪರೆ ಪಪ್ಪ
ಪಪ್ಪರೆ ಪಪ್ಪ)
ಎರ್ಡು quarter-u ಎಣ್ಣೆಯ ಬುಟ್ಕಂದು
(ಬುಟ್ಕಂದು)
Full bottle parcelನ ಹಿಡ್ಕಂದು
(ಹಿಡ್ಕಂದು)
ಸಾಲ ಮಾಡಿ ಆದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಅಂತ ಹಾಡ್ ಹೇಳ್ಕಂದು
ತೂರಾಡ್ಕಂಡ್ ಬತ್ತಿದ್ದೆ
♪
ಬತ್ತಿದಂಗೆ ಎಲ್ಲಿದ್ನೋ police ಮಾಮ ಕೈ ಓಡ್ದೇ ಬಿಟ್ಟ
(ಓಡ್ದೇ ಬಿಟ್ಟ)
DL-u, documents-u, insurance-u ತೆಗ್ಯಪ್ಪ
Helmet ಎಲ್ಲಪ್ಪ
ಕುಡ್ದ್ಬುಟ್ಟು ಗಾಡಿ ಓಡ್ಸಿದ್ಯೇನೋ ಬಡ್ಡಿ ಮಗನೇ
ಅಂದ್ಬಿಟ್ಟು ಬಾಯಿಗೆ ಎಣ್ಣೆ meter-u ಇಟ್ಟೇಬುಟ್ಟ
(ಇಟ್ಟೇಬುಟ್ಟ)
Sir,
ಏನೋ ಮುಂಡೇದೆ
ದೈವಿಟ್ಟು ನನ್ನ ಬುಟ್ಬುಡಿ
Full bottle-u ಏಣ್ಣೆ ಮಡಿಕೊಂದು
ಅಂತ ಕೈ ಮೇಲ್ ಮಡುಗ್ತಿದ್ದಂಗೆ, police ಮಾಮ
(ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು)