00:00
04:03
Brand ಇದು ಬರಬೇಡ ನೀ ಅಡ್ಡಕ್ಕೆ
Sound ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಯಾರು ಎದುರಾಳಿ ಈ ವೇಗಕ್ಕೆ
ಧಮ್ ಇದೆ ಅನ್ಬೇಡ
ಧಮ್ಕಿ ಕೊಡಬೇಡ
ಮೈ ಮರೆತು ಕರಿಬೇಡ
ನೆನಪಿಡು ನಾ silent ಅಂತ
ನಾ smiling ಅಂತ
ದಾರೀಲಿ ಸಿಗಬೇಡ
Feel the power
Feel the power
Feel the power
Feel the power
♪
Brand ಇದು ಬರಬೇಡ ನೀ ಅಡ್ಡಕ್ಕೆ
Sound ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಯಾರು ಎದುರಾಳಿ ಈ ವೇಗಕ್ಕೆ
♪
ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ mark-u ಅಳಿಸಕ್ಕಾಗತ್ತ
Show-off ಇಲ್ಲ show man-u
ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ ಆರಿಸಕ್ಕಾಗತ್ತ
Followಯಾರ್ನು ಮಾಡೇ ಇಲ್ಲ
ಕೊನೆ ತನಕ ನಮ್ದೆ ದಾರಿ
Following-u ಅದೇ ಥರ revolutionary
Counterಯಿಗೆ encounter
ಕೆಣಕಿ ನೋಡು ಒಂದು ಸಾರಿ
Breaking news ಇದೆ
Guide-u line-u follow ಮಾಡಿ
Rule-u ಒಬ್ಬಂದೆ rules-u ಒಬ್ಬಂದೆ
ಎಂದಿಗೂ ಮೆರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು
ನೀ ದುಡ್ದೊನ್ ಆದರು ಈ history ಮರೀಬೇಡ
Feel the power
Feel the power
Feel the power
Feel the power
♪
Brand ಇದು ಬರಬೇಡ ನೀ ಅಡ್ಡಕ್ಕೆ
Sound ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ಯಾರು ಎದುರಾಳಿ ಈ ವೇಗಕ್ಕೆ