background cover of music playing
Yaaro Naanu - Shreya Ghoshal

Yaaro Naanu

Shreya Ghoshal

00:00

04:22

Song Introduction

ಈ ಹಾಡಿನ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.

Similar recommendations

Lyric

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ಸ

ನಿ ದ ಪ ಮ ಗ ರಿ ಸಾ ನಿ

ದ ಮಾ)

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ದ ನಿ ದ ಪ ಮ ಗ ಮ ಗ ರಿ)

ಜೋಪಾನ... ಜೋಕೆ ಜೋಪಾನ

ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ

ಸೋತೇನಾ ಪೂರ್ತಿ ಸೋತೇನಾ

ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೇನಾ

ಸುಳಿದರು ಕಣ್ಣಾ ಮುಂದೆ ಹುಡುಗರು ನೂರು

ಸರಿಸಮಾ ಯಾರೂ ಇಲ್ಲ ಇವನಿಗೆ ಚೂರೂ

ಇವನನ್ನು ಹೆತ್ತವರು ಯಾರು

ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು

ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು

(ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು)

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ಸ

ನಿ ದ ಪ ಮ ಗ ರಿ ಸಾ ನಿ

ದ ಮಾ)

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ದ ನಿ ದ ಪ ಮ ಗ ಮ ಗಾ ರಿ)

ಕನಸಿನ ಕಾರುಬಾರು ನಡೆದಿದೆ ಜೋರು

ಕೆಡಿಸಲೇ ಬೇಡಿ ನಮ್ಮ ಖುಷಿಯನು ಯಾರು

ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೇ ಉತ್ಸವಾ

ನೀನೆ ನಾನಾಗುವ ಎಂಥಹ ಒಂದು ಹಾಯಾದ ಭಾವ

ಜಿನು ಜಿನುಗೋ ಹನಿ ಹನಿ ಮಳೆಯಲಿ

ನೆನೆಯುವ ಆಸೇ

ಕೊಡೆ ಹಿಡಿದು ಜೊತೆ ಜೊತೆ ಜೊತೆಯಲಿ

ಬರುವೆಯಾ ಕೂಸೇ

ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು

ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು

(ಯಾರೋ ನಾನು ಯಾರೋ ನೀನು

ನಂದು ನಿಂದು ಮುಂದೆ ಏನು)

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ಸ

ನಿ ದ ಪ ಮ ಗ ರಿ ಸಾ ನಿ

ದ ಮಾ)

(ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಗ ರಿ ಮ ಗ ರಿ ಸಾ ನಿ ಸ

ಸ ಗ ರಿ ಮ ಗ ರಿ

ಸ ಪ ಪ ಪ ಪ ದ ನಿ ದ ನಿ ದ ಪ ಮ ಗ ಮ ಗಾ ರಿ)

ಯಾರೋ ನೀನು

- It's already the end -