00:00
04:51
ಈ ಹಾಡಿನ ಸಂಬಂಧಿಸಿದ ಮಾಹಿತಿ ಈಗಾಗಲೇ ಲಭ್ಯವಿಲ್ಲ.
ಈ ಉಸಿರಿಗೆ ಗಾಳಿಯೇ ನೀನಾಗಿರು
ನಾ ನಡೆಯುವ ದಾರಿಯೇ ನೀನಾಗಿರು
♪
ಈ ಉಸಿರಿಗೆ ಗಾಳಿಯೇ ನೀನಾಗಿರು
ನಾ ನಡೆಯುವ ದಾರಿಯೇ ನೀನಾಗಿರು
ಬೇಕೀಗ ಬೇರೇ ಏನು ಈ ಜೀವಕೆ?
ಈ ಪ್ರೀತಿಯನ್ನು ನೋಡಿ ಆ ಮೊಡ ಕರಗುತ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಈ ಉಸಿರಿಗೆ ಗಾಳಿಯೇ ನೀನಾಗಿರು
ನಾ ನಡೆಯುವ ದಾರಿಯೇ ನೀನಾಗಿರು
♪
ದಡ ನೀನಾಗು ಸದಾ ಕಾಲ
ಅಲೆಯಂತಾಗಿ ನಾ ಸೋಕುವೆ
ಬಲೆ ನೀನಾಗು ಅಪಾಯನೇ
ಇರದಂತೆ ನಾ ಬೀಳುವೇ
ನಿನದೇ ತಗೋ ಜೀವವೇ ನೀ ಬೇಕಾದರೇ
ಎದುರೇ ಇರು ಎಂದಿಗೂ ಅದೇ ಆಸರೇ
ಬೇಕೀಗ ಬೇರೇ ಏನು ಈ ಜೀವಕೆ
ನೂರಾರು ಸಾವಿರ ಕನಸು, ನವಿಲಾಗಿ ಹಾರುತ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
♪
ಈ ಉಸಿರಿಗೆ ಗಾಳಿಯೇ ನೀನಾಗಿರು
♪
ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯನು ದೀಪಾವಳಿ
ಇನ್ನು ಈ ತೋಳ ಸೆರೆಯಲ್ಲಿ ಬದುಕೆಲ್ಲ ತಾರಾವಳಿ
ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೇ
ಜೊತೆ ಸೇರಿ ನಡೆವಾಸೆಯೂ ದೂರಾಗದೇ
ಬೇಕೀಗ ಬೇರೆ ಏನು ಈ ಜೀವಕೆ
ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತಾ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ