00:00
03:22
ಯಾರೇ ಯಾರೇ ನೀನು ನಂಗೆ?
ಏನೋ ಆಸೆ ಹೇಳೋದ್ಹೆಂಗೆ?
ನಿನಗಾಗೇ ಜನನ
ನಿನಗಾಗೇ ಮರಣ
ನೀನಿಲ್ದೆ ಇನ್ನೆನ್ನೇನಿದೆ
♪
ಯಾರೇ ಯಾರೇ ನೀನು ನಂಗೆ?
ಏನೋ ಆಸೆ ಹೇಳೋದ್ಹೆಂಗೆ?
♪
ಜೊತೆಯಾಗಿ ಕೈ ಹಿಡಿದು ನಡೆಯೋದೆ ನನಗಾಸೆ
ಉಸಿರಾಗಿ ಕಡೆ ತನಕ ನಾ ಕಾಯುವ ಆಸೆ
ಸೂರ್ಯ ಹುಟ್ಟೋದನು
ಒಮ್ಮೆ ಮರೆತೋದ್ರುನೂ
ನಾ ನಿನಗಾಗೇ ಹುಟ್ಟಿ ಬರುವೆ
♪
ಮಗುವಾಗಿ ಮಡಿಲಲ್ಲಿ ನಾ ಮಲಗುವ ಆಸೆ
ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ
ತಪ್ಪಾದರೆ ಕ್ಷಮಿಸು
ಒಪ್ಪಿ ನನ್ನ ವರಿಸು
ನಾನೊಬ್ಬ ಏಕ್ ಲವ್ಯ ಕಣೇ
♪
ಯಾರೇ ಯಾರೇ