00:00
04:44
''ತಾನ್ತನೆ ತನನ್ತೆ'' ಹಾಡನ್ನು ಪ್ರಸಿದ್ದ ಗಾಯಕ ಕಾರ್ತಿಕ್ ರಚಿಸಿದ್ದಾರೆ. ಈ ಹಾಡು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಯಿತು ಮತ್ತು ಸಂಗೀತಪ್ರಿಯರ ನಡುವೆ ಸಾಕಷ್ಟು ಜನಪ್ರಿಯವಾಗಿದೆ. ಸುಂದರವಾದ ಸಾಹಿತ್ಯ ಮತ್ತು ಮಧುರ ಶಬ್ಧಗಳ ಹೊಂದಿಕೆಯಿಂದ, ಈ ಹಾಡು ಮನಸ್ಸನ್ನು ڇೇದುತ್ತದೆ. ಚಿತ್ರದ ಹಿನ್ನೆಲೆಯನ್ನು ಹೊತ್ತಿರುವ ಈ композиция, ಶ್ರೋತാക്കളಿಗೆ ಇಮ್ಮಡಿಸುವಂತೆ ಮಾಡಿದೆ. ಸಂಗೀತ ನಿರ್ದೇಶಕ ಮತ್ತು ತಂಡದ ಪರಿಶ್ರಮ ಇದನ್ನು ಯಶಸ್ವಿಯಾಗಿಸಲು ಪ್ರಮುಖ ಭೂಮಿಕಾ ವಹಿಸಿದ್ದಾರೆ.
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ಇವಳೆಂಥ ಜಾದೂಗಾತಿ ಅಂತ ಯಾರಿಗಾದ್ರೂ ಗೊತ್ತಾ?
ಇವಳೇನೇ ಕಾಣುತ್ತಾಳೆ ನಂಗೆ ಅತ್ತ, ಇತ್ತ, ಸುತ್ತ
ಹೋ, ಹುಡುಗಿ, ಮೋಡಿ ನಿನ್ನ ನೋಡಿ

♪
ಅಮಲು, ಅದು ಅಮಲು, ನಿನ ಮೈ ಸೋಕಿ ಗಾಳಿ ಗಂಧ ತರಲು
ಕೊಳಲು, ನಿನ್ನ ಕೊರಳು, ಅದು ಸಂಗೀತ ನೀನು ನುಡಿಯುತ್ತಿರಲು
ನಿನಗಂತ ನಾನೇ ಸ್ವಂತ ಒಮ್ಮೆ ಚಂದ್ರನ ಕದ್ದೆ
ಅದಕಿಂತ ಅಂದ ನೀನೇ ಅಂತ ಅಲ್ಲೇ ಬಿಟ್ಟು ಬಂದೆ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
♪
ನಗಲು, ನಸು ನಗಲು, ಹದಿನಾರಕ್ಕೆ ನಂಗೆ ಅರುಳು-ಮರುಳು
ನೆರಳು, ನನ್ನ ನೆರಳು, ನಿನ ಕಂಡಾಗ ಕಚ್ಚಿಕೊಂತು ಬೆರಳು
ನಿನಗೊಂದು ದೃಷ್ಟಿ ಬೊಟ್ಟು ಇಟ್ಟು ನೋಡೋದಾ ನಾನು
ನಿನ ಕೆನ್ನೆ ಒಮ್ಮೆ ಮೆಲ್ಲ ಮುತ್ತಿ ಓಡಿ ಹೋಗಲೇನು?
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ಹೋ, ಹುಡುಗಿ, ಮೋಡಿ ನಿನ್ನ ನೋಡಿ
ತನತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ಇವಳೆಂಥ ಜಾದೂಗಾತಿ ಅಂತ ಯಾರಿಗಾದ್ರೂ ಗೊತ್ತಾ?
ಇವಳೇನೇ ಕಾಣುತ್ತಾಳೆ ನಂಗೆ ಅತ್ತ, ಇತ್ತ, ಸುತ್ತ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ಹೋ (ಹೋ), ಹುಡುಗಿ (ಹುಡುಗಿ), ಮೋಡಿ ನಿನ್ನ ನೋಡಿ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ
ತನ್ತಾನೇ, ತನ್ನಂತಾನೇ ಸೆಳೆಯುತ್ತಾಳೆ ನನ್ನನ್ನೇ (ಹೋ, ಹುಡುಗಿ, ಮೋಡಿ ನಿನ್ನ ನೋಡಿ)
ತನ್ತಾನೇ, ಬೇಕಂತಾನೇ ಮರೆಸುತ್ತಾಳೆ ಮೈಯನ್ನೇ (ಹೋ, ಹುಡುಗಿ, ಮೋಡಿ ನಿನ್ನ ನೋಡಿ)