background cover of music playing
Preethse Preethse - Hemanth Kumar

Preethse Preethse

Hemanth Kumar

00:00

05:21

Similar recommendations

Lyric

ಪ್ರೀತ್ಸೇ ಪ್ರೀತ್ಸೇ

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಮನಸು ಬಿಚ್ಚಿ ನನ್ನ ಪ್ರೀತ್ಸೇ

ಪ್ರೀತ್ಸೇ ಪ್ರೀತ್ಸೇ

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಮನಸು ಬಿಚ್ಚಿ ನನ್ನ ಪ್ರೀತ್ಸೇ

ಉಸಿರಾಗಿ ಪ್ರೀತ್ಸೇ

ಬದುಕಾಗಿ ಪ್ರೀತ್ಸೇ

ನನಗಾಗಿ ಪ್ರೀತ್ಸೇ

ನಿನಗಾಗಿ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ

ಕಿರಣ, ಕಿರಣ

ಪ್ರೀತ್ಸೇ ಪ್ರೀತ್ಸೇ

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸೇ

ಸಾವಿರಾರು ದಿನಗಳ ಕೆಳಗೆ

ನನ್ನೆದೆಯ ಗರ್ಭದ ಒಳಗೆ

ಸಾವಿರಾರು ದಿನಗಳ ಕೆಳಗೆ

ನನ್ನೆದೆಯ ಗರ್ಭದ ಒಳಗೆ

ಉಸಿರಾಡಿತು ಆಸೆಯ ಭ್ರೂಣ

ಪಡೆಯಿತು ಪ್ರಾಣ

ಬೆಳೆಯಿತು ಕಲಿಯಿತು

ಮುದ್ದಿನ ಮಾತೊಂದ

ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ

ಪ್ರೀತ್ಸೇ ನನ್ನೇ ಪ್ರೀತ್ಸೇ

ಮಾತಾಡ್ತಾ ಪ್ರೀತ್ಸೇ

ಮುದ್ದಾಡ್ತಾ ಪ್ರೀತ್ಸೇ

ಕಣ್ಣೊರ್ಸಿ ಪ್ರೀತ್ಸೇ

ಮಗು ಅಂತ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ

ಕಿರಣ ಕಿರಣ

ಪ್ರೀತ್ಸೇ ಪ್ರೀತ್ಸೇ

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸೇ

ನಿನ್ನಂದಕೆ ನಾ ಅಭಿಮಾನಿ

ನನ್ನೆದೆಗೆ ನೀ ಯಜಮಾನಿ

ನಿನ್ನಂದಕೆ ನಾ ಅಭಿಮಾನಿ

ನನ್ನೆದೆಗೆ ನೀ ಯಜಮಾನಿ

ನೀನಿಲ್ಲದ ಲೋಕ ಶೂನ್ಯ ಬಾಳು ಬರಡು

ಜನುಮ ದಂಡ ಸೃಷ್ಟಿಯ ಅದ್ಭುತವೇ

ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ

ಪ್ರೀತ್ಸೇ ನನ್ನೇ ಪ್ರೀತ್ಸೇ

ದಯಮಾಡಿ ಪ್ರೀತ್ಸೇ

ಕೃಪೆ ತೋರಿ ಪ್ರೀತ್ಸೇ

ಪ್ರೇಮಿಗಾಗಿ ಪ್ರೀತ್ಸೇ

ಪ್ರೀತಿಗಾಗಿ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ

ಕಿರಣ ಕಿರಣ

ಪ್ರೀತ್ಸೇ ಪ್ರೀತ್ಸೇ

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸೇ

- It's already the end -