background cover of music playing
Geleyare Nanna Geleyare (From "Premaloka") - S. P. Balasubrahmanyam

Geleyare Nanna Geleyare (From "Premaloka")

S. P. Balasubrahmanyam

00:00

05:31

Similar recommendations

Lyric

ಬನ್ನೀ, ನನ್ನ ಗೆಳೆಯರೇ

ಬನ್ನೀ, ನನ್ನ ಗೆಳತಿಯರೇ

ಗೆಳೆಯರೇ, ನನ್ನ ಗೆಳತಿಯರೇ

ಗೆಳೆಯರೇ, ನನ್ನ ಗೆಳತಿಯರೇ

ಕಳೆಯಿತು ಆ ಬೇಸಿಗೆ

ಅರಳಿತು ಹೂ ಮೆಲ್ಲಗೆ

ಹೋಗೋಣ college ಇಗೆ

Thanks ಹೇಳಿ ವಯಸ್ಸಿಗೆ

ಗೆಳೆಯರೇ ನನ್ನ ಗೆಳತಿಯರೇ

ಗೆಳೆಯರೇ ನನ್ನ ಗೆಳತಿಯರೇ

ಭಯವಿಲ್ಲದಂಥ ವಯಸ್ಸಿದು

Biology ಬರೆಯಬಹುದು

ಕೆಮ್ಮು ಬಾರದಂಥ ವಯಸ್ಸಿದು

Chemistry ಕಲಿಯಬಹುದು

ಮೀಸೆ ಚಿಗುರುವಂಥ ವಯಸ್ಸಿದು

History ಓದಬಹುದು

ಪ್ರೇಮ ಚಿಮ್ಮುವಂಥ ವಯಸಿದು

Commerce ಕೇಳಬಹುದು

ಬನ್ನೀ ಗೆಳತಿಯರೇ drilling ಮಾಡಬಹುದು

ಬನ್ನೀ ಸ್ನೇಹಿತರೇ thrilling ನೋಡಬಹುದು

ನಾನು ನೀನು ಎಂಬುದಿಲ್ಲ

ಗಂಡು ಹೆಣ್ಣು ಭೇದವಿಲ್ಲ

ಚಿಂತೆಗಿಲ್ಲಿ ಜಾಗವಿಲ್ಲ

Jolly ಮಾಡಿ ಬನ್ನಿ ಎಲ್ಲ

ವಯಸ್ಸು ಕಳೆದುಹೋದ ಮೇಲೆ ದೊರಕದು

ಕೈಲಿ ಇರುವ ಪ್ರೇಮ ಲೋಕ ನಮ್ಮದು

Bang, bang

Bang, bang

ಹೇ ಕಳೆಯಿತು ಆ ಬೇಸಿಗೆ

ಅರಳಿತು ಹೂ ಮೆಲ್ಲಗೆ

ಹೋಗೋಣ college ಇಗೆ

Thanks ಹೇಳಿ ವಯಸ್ಸಿಗೆ

ಗೆಳೆಯರೇ ನನ್ನ ಗೆಳತಿಯರೇ

ಗೆಳೆಯರೇ ನನ್ನ ಗೆಳತಿಯರೇ

Classroomನಲ್ಲಿ ಇದ್ದರೇ

Commentary ಕೇಳಬಹುದು

Cloakroomನಲ್ಲಿ ಇದ್ದರೇ

Timepass ಮಾಡಬಹುದು

Libraryಗೆಂದು ಹೋದರೇ love scene ನೋಡಬಹುದು

Laboratory ಇಗೆ ಹೋದರೇ ಡಿಂಗ್ ಡಾಂಗ್ ನೋಡಬಹುದು

ಬನ್ನೀ ಗೆಳತಿಯರೇ disco ಕುಣಿಯಬಹುದು

ಬನ್ನೀ ಸ್ನೇಹಿತರೇ jolly ಮಾಡಬಹುದು

ಸೂರ್ಯ ಚಂದ್ರ ಜೇಬಿನಲ್ಲಿ

ತಾರೆ ಚುಕ್ಕೆ ಮುಷ್ಟಿಯಲ್ಲಿ

ಎಂಟು ದಿಕ್ಕು ನಮ್ಮ ಕೈಲಿ

ರಾಜರಂತೆ ನಾವು ಇಲ್ಲಿ

ಋತುಗಳೆಲ್ಲ ನಮ್ಮ ದಾರಿ ಕಾದಿದೆ

ವರುಷ ಪೂರ್ತಿ ಹರುಷ ನಮ್ಮದಾಗಿದೆ

Bang, bang

Bang, bang

ಹೇ ಕಳೆಯಿತು ಆ ಬೇಸಿಗೆ

ಅರಳಿತು ಹೂ ಮೆಲ್ಲಗೆ

ಹೋಗೋಣ college ಇಗೆ

Thanks ಹೇಳಿ ವಯಸ್ಸಿಗೆ

ಗೆಳೆಯರೇ ನನ್ನ ಗೆಳತಿಯರೇ

ಗೆಳೆಯರೇ ನನ್ನ ಗೆಳತಿಯರೇ

ಕಳೆಯಿತು ಆ ಬೇಸಿಗೆ

ಅರಳಿತು ಹೂ ಮೆಲ್ಲಗೆ

ಹೋಗೋಣ college ಇಗೆ

Thanks ಹೇಳಿ ವಯಸ್ಸಿಗೆ

ಗೆಳೆಯರೇ ನನ್ನ ಗೆಳತಿಯರೇ

ಗೆಳೆಯರೇ ನನ್ನ ಗೆಳತಿಯರೇ

- It's already the end -