00:00
04:35
ಏನಾಯ್ತು?
♪
ಏನಾಯ್ತು ಅಂತ ಹೇಳ್ಬಾರ್ದ
ಅಮ್ಮಮ್ಮಮ್ಮಮ್ಮಮ್ಮ
ಅಯ್ಯೋ ಅಯ್ಯಯ್ಯಯ್ಯಯ್ಯಯ್ಯೋ
♪
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಎಂಥಾ ಬಿಸಿ ಎಟು
ನನ ಕೆನ್ನೆಗಿದು sweet-u
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಎಂಥಾ ಬಿಸಿ ಎಟು
ನನ ಕೈಗೆ ಇದು sweet-u
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
♪
ಕಾಲೇ ನಿಲ್ಲಲ್ಲ
ಗಮನಾ ಎಲ್ಲೆಲ್ಲೋ
ಮನಸೇ ಇಲ್ಲಿಲ್ಲೋ
ಭೂಮಿ ಮೇಲ್ಲೆಲ್ಲೋ
ಸ್ವರ್ಗ ಕೆಳಗೆಲ್ಲೋ
ಮನಸು ಒಳಗೆಲ್ಲೋ
ಜಗವೆಲ್ಲ ಮೋಹಮಯ ಹೃದಯ ರಾಗಮಯ ನಿನ್ನ ಸ್ಪಾರ್ಶದಿಂದ
ಬದುಕೆಲ್ಲ ಪ್ರೇಮಮಯ ಸ್ನೇಹ ಮಧುರಮಯ ನಿನ್ನ ಅಧರದಿಂದ
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಎಂಥಾ ಬಿಸಿ ಎಟು
ನನ ಕೆನ್ನೆಗಿದು sweet-u
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಎಂಥಾ ಬಿಸಿ ಎಟು
ನನ ಕೈಗೆ ಇದು sweet-u
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
♪
ನಂದೇ ಈ ಸ್ವತ್ತು
ಬಿಟ್ಟು ಇರಲಾರೆ ಪಾಲು ಕೊಡಲಾರೆ
ಒಂದೇ ಈ ಮುತ್ತು
ನೀನು ಅದರರ್ಧ
ನಾನು ಅದರರ್ಥ
ಉಳಿದರ್ಧ ಮದುವೆಯಲಿ ಹೂವ ಮಂಚದಲಿ ಹಂಚಿಕೊಳ್ಳಬಹುದು
ನನ ಅರ್ಧನಾರಿಯ ದಿನದವರೆಗೂ ನಿನ ನೆಂಚಿಕೊಳ್ಳಬಹುದು
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ
ಎಂಥಾ ಬಿಸಿ ಎಟು
ನನ ಕೆನ್ನೆಗಿದು sweet-u
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ ಮೈಯಿ?
ಎಂಥಾ ಬಿಸಿ ಎಟು
ನನ ಕೈಗೆ ಇದು sweet-u
ಗಡಿಬಿಡಿ ಗಂಡ ನೀನು ಚಿನ್ನಾ ನಿನ ಕೈಯಿ