00:00
03:00
(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ನಾಳೆಗಳಾ ದಾರಿಯಲಿ
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು ಕೈಹಿಡಿದು
ನಾವಾಡೋ ಪದಪಥದಲ್ಲೂ ಸಂಚರಿಸು
(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ
♪
(ತೈಯ್ಯಕುಂದಾನಾನಾನೊ
ತೈಯ್ಯಕುಂದಾನೋ
ತೈಯ್ಯಕುಂದಾನಾನಾನೊ
ತೈಯ್ಯಕುಂದಾನಾನೋ)
♪
ನಾಟ್ಯ ಅನ್ನೋದು
ನಾದಾಂತರಂಗ ತಾನೆ
ನಾದಾ ಅನ್ನೋದು
ಭಾವಾಂತರಂಗನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆಯಿಂದ ಶಿಲೆಗೆ ಗುಂಷಾರತಿ
ಪ್ರತಿಯೊಂದರಲ್ಲೂ ಅವನಾಣತಿ
ಒಲವಿಂದ ತಾನೆ ಸುಖ ಸಮ್ಮತಿ
ಈಲೋಕವಿರಂಗ ಭೂಮಿ
ತನ್ ತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೇ ದಯ ಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೇ