background cover of music playing
Ee Preethigagi (From "Hatavadi") - S. P. Balasubrahmanyam

Ee Preethigagi (From "Hatavadi")

S. P. Balasubrahmanyam

00:00

05:41

Similar recommendations

Lyric

ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ

ಕನಸು ಕಂಡೆ ನಾನು, ಕನಸುಗಾರ ನಾನು

ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ

ಕನಸು ಕಂಡೆ ನಾನು, ಕನಸುಗಾರ ನಾನು

ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ?

ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ?

ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ

ಈ ಶುಭ ವೇಳೆ ನನಗೆ ಹೂಮಾಲೆ

ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ

ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ?

ಸೋಲಿಲ್ದರೆ ಗೆಲುವಲ್ಲವೇನು?

ಈ ಪ್ರೀತಿಗಾಗಿ

ಚಪ್ಪಾಳೆಗಾಗಿ

ಅಭಿಮಾನಕ್ಕಾಗಿ

ಕನಸು ಕಂಡೆ ನಾನು

ಕನಸುಗಾರ ನಾನು

ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ

ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ

ನಿಮ್ಮಿಂದ ನಾನು, ನಿಮಗಾಗಿ ನಾನು

ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು

ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ?

ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ

ಆರಾರಿರೋ, ಆರಾರಿರೋ

ಈ ಪ್ರೀತಿಗಾಗಿ

ಚಪ್ಪಾಳೆಗಾಗಿ

ಅಭಿಮಾನಕ್ಕಾಗಿ

ಕನಸು ಕಂಡೆ ನಾನು

ಕನಸುಗಾರ ನಾನು

- It's already the end -