00:00
03:22
ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತಾ ಬಿಂದ್ಗೆ ನೀರು ತಾರವ್ವ
ನೀರು ತಾರವ್ವ
ಬಿಂದ್ಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು bottle-u soda ತಾರವ್ವ
ಬೆಳದಿಂಗ್ಳು ಪಳ್ಳಾನ್ ಹೊಳಿತೈತೋ
ಲೋಟಕ್ಕೆ ಎಣ್ಣೆ ಉಯಿದೈತೋ
Music-u ಈಗ ಶುರುವಾಗುತ್ತೆ
DJ full-u sound-u ಕೊಟ್ಟು
ಟಕಿಲಾ shot-u ಎತ್ತಿ ಎಲ್ಲಾರು
Start the party
♪
ಬಡ್ಡಿಯ ಕಟ್ಟದಾಗ್ಲಿ ಸಾಲವ ತಕ್ಕಂಡು
ಹಾಯಾಗಿ ಮಲಗುವ ಎಣ್ಣೆಯ ಹಾಕೊಂಡು
ಎಣ್ಣೆ ಜೊತೆ sideಅಲ್ ಉಪ್ಪಿನ್ ಕಾಯಿ ನೆಕ್ಕೊಂತ
Quarter ಮೇಲೆ ಇನ್ನೊಂದ್ ninetyಯ ಬಿಟ್ಕೊಂಡು
ಕುಡುಕರೇ ನಮ್ಮ ದೇಶದ ಆಸ್ತಿ
ಅವ್ರಿಂದಲೇ governmentಇಗೆ ಲಾಭ ಜಾಸ್ತಿ
ಅಯ್ಯೋ ಬೈಬೇಡಿ
ಕುಡಿಯೋರನ್ನ ಬೈಬೇಡಿ
ಯಾರ್ಗು ತೊಂದ್ರೆ ಕೊಡ್ದೆ
ಬದುಕೋದಂದ್ರೆ ಅವ್ರೇನೆ ನೋಡಿ
ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತ ಬಿಂದ್ಗೆ ನೀರು ತಾರವ್ವ
ನೀರು ತಾರವ್ವ
ಬಿಂದ್ಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು bottle-u soda ತಾರವ್ವ
ಬೆಳದಿಂಗ್ಳು ಪಳ್ಳಾನ್ ಹೊಳಿತೈತೋ
ಲೋಟಕ್ಕೆ ಎಣ್ಣೆ ಉಯಿದೈತೋ
Music-u ಈಗ ಶುರುವಾಗುತ್ತೆ
DJ full-u sound-u ಕೊಟ್ಟು
ಟಕಿಲಾ shot-u ಎತ್ತಿ ಮತ್ತೆ
Start the party
♪
ಯಾರಪ್ಪ ಕಂಡ್ ಹಿಡಿದಿದ್ದುಈ ಸುರ ಪಾನನ
ಗಂಟೆ ಎಂಟ್ ಆದಮೇಲೆ ಹಿಂಡುತದೆ ಪ್ರಾಣನ
ಬಾಟ್ಲಲ್ಲಿರೊದೆಲ್ಲ ಕುಡಿದು ಕಾಲಿ ಮಾಡ್ಬುಟ್ಟು
ಇನ್ ಮುಂದೆ ಎಣ್ಣೆಯನ್ನ ಮುಟ್ಟೋದಿಲ್ಲ okayನಾ
ನಾಳೆ ಇಂದ ನಾನು ಕುಡಿಯೋದ ಬಿಡುವೆ
ಹಿಂಗಂತ ಹೇಳಿಕೊಂಡು ಇನ್ನೊಂದ್ peg-u ಹೊಡೆವೆ
ಯಾಕೋ ಸಾಲ್ತಿಲ್ಲ
ಕುಡಿದಿದ್ ಯಾಕೋ ಸಾಲ್ತಿಲ್ಲ
ಹಾಡು ಕೇಳ್ತ ಕೇಳ್ತ
ಎಣ್ಣೆಯಲ್ಲ ಖಾಲಿ ಆಯ್ತಲ್ಲ
(ಅಬ್ಬಬ್ಬಾ ಏನ್ಲಾ song ಇದು, ಯಾರಪ್ಪ ಮಾಡಿದ್ದು)
Hey yeah, this is ಕನ್ನಡ rapper ಚಂದನ್ ಶೆಟ್ಟಿ