00:00
04:16
ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ಥಂಡಾ ಹೊಡೆದ
(ನನ್ನ ದೊರಸ್ಸಾನಿ, ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ, ಮನಸ್ಸೀಗ
ನಿಂದೇನೆ)
ನನ್ನ ದೊರಸ್ಸಾನಿ, ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ, ಮನಸ್ಸೀಗ
ನಿಂದೇನೆ
ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ಥಂಡಾ ಹೊಡೆದ
ನನ್ನ ದೊರಸ್ಸಾನಿ, ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ, ಮನಸ್ಸೀಗ
ನಿಂದೇನೆ
♪
ಖುಷಿಗಳ ಕಚಗುಳಿ
ಇದ್ದರೆ ನೀ ಪಕ್ಕದಲ್ಲಿ
ನನ್ನ ಪುಟ್ಟ ಎದೆಯಲಿ
ಚಿಟ್ಟೆಗಳ ಕಥಕ್ಕಳಿ
ಒಲವೆ! ನೀನೇನೆ ನನ್ನ ಬಲವೇ
ಚೆಲುವೆ! ನೀನಿದ್ದ ಮೇಲೆ ಗೆಲುವೆ
ಈ ಊರ ಜಟ್ಟಿ, ನಾ ಭಾರಿ ಗಟ್ಟಿ
ನಿನ್ನೆದುರು ಸೋತೆ ಚೂಟಿ
ನನ್ನ ದೊರಸ್ಸಾನಿ, ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ, ಮನಸ್ಸೀಗ
ನಿಂದೇನೆ
♪
I love you, ಚಿನ್ನ... hello ಚಿನ್ನ
♪
ಅನುಮತಿ ಪಡೆಯದೇ
ಭುಜಗಳ ಢಿಕ್ಕಿಸಿದೆ
ತರುಣನ ಹೃದಯವ
ಒಲವಲಿ ಸಿಕ್ಕಿಸಿದೆ
ಜಗವೇ! ನೀನಿರುವ ದಿವ್ಯ ಭವನ
ಬರೆವೇ! ನಿನ್ನ ಹೆಜ್ಜೆಗೊಂದು ಕವನ
ನಾ ಖಾಲಿ ಇದ್ದೆ, ನೀ ನುಗ್ಗಿ ಬಂದೆ
ನನ್ನೊಳಗೆ ತುಂಬಿ ಹೋದೆ
ನನ್ನ ದೊರಸ್ಸಾನಿ, ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ, ಮನಸ್ಸೀಗ
ನಿಂದೇನೆ