background cover of music playing
Mr. Airavata - Ranjith Govind

Mr. Airavata

Ranjith Govind

00:00

04:31

Similar recommendations

Lyric

1+6 ಹುಟ್ಟಿದ Date

6.3 ಬೆಳೆದಿದ್ದ Height-u

ಈ ಯುಗದ White Elephantಟು

ಇವರೇ ಇವರೇ ಹೊಸ Government

ಏ ಐರಾವತ

A1 ಐರಾವತ

Grand ಐರಾವತ

The brand ಐರಾವತ

ಏ ಐರಾವತ

A1 ಐರಾವತ

Grand ಐರಾವತ

The brand ಐರಾವತ

1+6 ಹುಟ್ಟಿದ dateಟು

6.3 ಬೆಳೆದಿದ್ದ heightಟು

ಈ ಯುಗದ White Elephantಟು

ಇವರೇ ಇವರೇ ಹೊಸ Government

Raceಲಿ ಕುದುರೆ ಗೆದ್ದರೆ greatಟು

ಸುಂಟರಗಾಳಿ ಇವ ಸುಮ್ನೆ ನಿಂತ್ರು Rateಟು

ಬಗ್ಗುವುದಿಲ್ಲ ಯಾರಿಗೂ ಇವನು

ಪಟ್ಟದ ಆನೆ ಕಟ್ಟಾಕಿದವರೇ Greatಟು

Right ಅಂದರೂ ಇವರೇ Sir

Left ಅಂದರೂ ಇವರೇ Sir

ಎಂಟು ದಿಕ್ಕನು ಕಾಯೋದು

ಇದು ಒಂದೇ ಆನೆ Sir

Fit ಅಂದರೂ ಇವರೇ Sir

ಗತ್ತ ಅಂದರೂ ಇವರೇ Sir

Police ಅಂದರೂ ಇವರೇ Sir

ಸರ್ಸರ್ Salute ಹೊಡಿರಿ Sir

ಖಾಕಿಗೆ ಖದರ್ರು ಬಂದಿದ್ದೇ ಇವರಿಂದ

Best ಐರಾವತ

The best ಐರಾವತ

The Man ಐರಾವತ

Mr ಐರಾವತ

Brand ಐರಾವತ

Legend ಐರಾವತ

Command ಐರಾವತ

Mr ಐರಾವತ

ನಾಲ್ಕು ಸಿಂಹ ತಲೆಯ ಮೇಲೆ

ನಿಂತಿವೆ ನೋಡಿ ಅಭಿಮಾನ ಧೈರ್ಯ ತುಂಬಿ

ಬಡವರಿಗಿವನು ದೇವರರೂಪ

ನಮಗಿವನೊಬ್ಬ ಕರುನಾಡ ತೂಗುದೀಪ

ಮೆಜೆಸ್ಟಿಕ್ಕಂದ್ರು ಇವರೇ Sir

Market ಅಂದ್ರು ಇವರೇ Sir

ನಮ್ಮ Stateಗೆ status ತಂದಿದ್ದೆ ಇವ್ರು Sir

ಪಡ್ಡೆ ಹುಡುಗರ Heart-u Sir

ಹೆಣ್ಣುಮಕ್ಕಳಿಗೆ ಅಣ್ಣ Sir

ಗಟ್ಟಿ ಗುಂಡಿಗೆ ಗಂಡು Sir

ನಮ್ಮ Hero ಇವರೇ Sir

ಕಟ್ಟೌಟಗೆ ಬೆಲೆ ಅಂತ ಬಂದಿದ್ದೆ ಇವರಿಂದ

AM ಐರಾವತ

PM ಐರಾವತ

CM ಐರಾವತ

Emblem ಐರಾವತ

AM ಐರಾವತ

PM ಐರಾವತ

CM ಐರಾವತ

Emblem ಐರಾವತ

- It's already the end -