background cover of music playing
Gamyave - Armaan Malik

Gamyave

Armaan Malik

00:00

03:01

Similar recommendations

Lyric

ಗಮ್ಯವೇ, ಅದೆಲ್ಲಿ ಎಲ್ಲಿ ನೀನು

ಸಾಗುವೇ ಇದೆಲ್ಲಿ ಎಲ್ಲಿ ನಾನು

ಈ ಚೇತನ ಅನಿಕೇತನ ಆಗಬೇಕು ಎಂದು

ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ

ಗಮ್ಯವೇ, ಅದೆಲ್ಲಿ ಎಲ್ಲಿ ನೀನು

ಸಾಗುವೇ ಇದೆಲ್ಲಿ ಎಲ್ಲಿ ನಾನು

ಈ ಜೀವನ ಒಂದು ಯಾತ್ರೆಯು

ನೂರಾರು ಇಲ್ಲಿ ಕವಲುದಾರಿ

ಈ ಜೀವಕೆ ಚುಚ್ಚೋದೇತಕೆ

ಆಗಾಗ ನೆನಪು ಎಂಬ ಚೂರು

ಹೊರಟೆನು ಹುಡುಕಲು ಈ ಸಂತೆಯಲ್ಲಿ

ಹೊರಟೆನು ಹುಡುಕಲು ಈ ಸಂತೆಯಲ್ಲಿ ನನ್ನನ್ನೇ ನಾ

ಗಮ್ಯವೇ, ಅದೆಲ್ಲಿ ಎಲ್ಲಿ ನೀನು

ಸಾಗುವೇ ಇದೆಲ್ಲಿ ಎಲ್ಲಿ ನಾನು

ಗಮ್ಯವೇ, ಅದೆಲ್ಲಿ ಎಲ್ಲಿ ನೀನು

ಸಾಗುವೇ

(ಸಾಗುವೇ)

ಇದೆಲ್ಲಿ ಎಲ್ಲಿ ನಾನು

(ಇದೆಲ್ಲಿ ಎಲ್ಲಿ ನಾನು)

ಎಲ್ಲಿ ನಾನು

- It's already the end -