00:00
03:15
Sir, ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು bore ಆಗಿದೆ
Barಯಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
Collegeಯಿನ last-u bench-u ಬೀದಿಗೆ ಬಿದ್ದರೆ
ನಮ್ಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ
♪
ಗರ್ಭಕೋಶದಲ್ಲೇ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ
ರಾಮ ಸೇತುವೆ ಇಂದು ನಾನು ಪುನಃ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
(ಮಾಡಲು ಕೆಲ್ಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ time ಎಲ್ಲಿದೆ
ಕಾಲವೇ ಮೋಸಗಾರ)
ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ share-u ಮಾಡಲೇ
(Sir, ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು bore ಆಗಿದೆ
Barಯಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ)
Collegeಯಿನ last-u bench-u ಬೀದಿಗೆ ಬಿದ್ದರೆ
ನಮ್ಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೇನೇ ತೊಂದರೆ