background cover of music playing
Thundh Haikla Sahavasa - From "Drama" - Vijay Prakash

Thundh Haikla Sahavasa - From "Drama"

Vijay Prakash

00:00

04:02

Similar recommendations

Lyric

ಈ chichuation ತಕ್ಕಂಗೆ ಒಂದ್ song ಹೇಳ್ಬಿಡ್ತೀನಿ ಕೇಳು

ಹೇಳು

ಲಕ್ಕಂಡಿ ಕಡ್ಡಿಪುಡಿ ಲಕ್ಸಮೀಸನೋ ಬಕ್ಸೀಸನೋ

ಲಂಗು ಲಗಾಮು ಲವಣ ಫಕೀರ

ಲಂಗದಾವಣಿ ಹಾಕ್ಕೊಳ್ಳೋ ಸಕೀರಾ

ದೊಡ್ಡೋರ್ ಬಿಡಲ್ಲ ಸಣ್ಣೋರ್ ಬಗ್ಗಲ್ಲ

ಕಾಲ್ಕೆಜಿ ಬೆಣ್ಣೆ ಬಯಲ್ಲಾಕೋ ಸುಮ್ನೆ

ವಾಲಾಡು ಗೊಂಬೆ ವಾಲಾಡು

Beer ಹಾಕೊಂಡ್ ತೇಲಾಡು

ಎಂಗದೆ

ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ

ಹೆಂಗೋ ಮೊನ್ನೆ ತಾನೆ PUC ಮುಗ್ಸವ್ರೆ

ಊರ್ ಹಾಳು ಮಾಡೋದಕ್ಕೆ research-u ನಡ್ಸವ್ರೆ

ಹೆಂಗೆ ಹಾಡಿದರು ಬಾಯಿ ನೋಯ್ತವೆ

ಇನ್ನೂ ಕೇಳಿದರೆ ಕಿವಿ ಹೋಯ್ತವೆ

ಹೆಂಗೆ ಹಾಡಿದರು ಬಾಯಿ ನೋಯ್ತವೆ

ಇನ್ನೂ ಕೇಳಿದರೆ ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ

(ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ

ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾರೇ

ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ

ದಯ್ಯಾರೇ)

ಇವ್ರು ಕಾಲು ಇಟ್ಟ್ರು ಅಂದ್ರೆ ಅದೇ road-u

ಈ ನನ್ ಮಕ್ಕ್ಳೀಗೆ biodata ಬೇರೆ ಕೇಡು

ಕೇಡು

ಯೌವ್ವನದ ಹೊಳೆಯಲ್ಲಿ ಹಳೆ boat-u

Boatಅಲ್ಲಿ ನೂರಾ ಎಂಟು ಹಳೆ ತೂತು

ಬೆಳಗಾಗೆದ್ದು ಬೆಟ್ಟಕ್ಕೆ, ಅರೆ ದಾರ ಕಟ್ಟಿ ಎಳೆದವ್ರೆ

ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ

Anacin-u ತಿಂದ್ರೂ ತಲೆ ನೋಯ್ತದೆ

ಚಿಂತೇಲಿ ಊಟ ಬಿಟ್ಟ್ರೆ gas-u ಆಯ್ತದೆ

Anacin-u ತಿಂದ್ರೂ ತಲೆ ನೋಯ್ತದೆ

ಚಿಂತೇಲಿ ಊಟ ಬಿಟ್ಟ್ರೆ gas-u ಆಯ್ತದೆ

ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಸತೀಸ

ಎಂಕ್ಟೇಸ

ಸತೀಸ

ಎಂಕ್ಟೇಸ ಸತೀಸ

ಎಂಕ್ಟೇಸ ಸತೀಸ

ದೊಡ್ಡೋವ್ರು ಕೊಡೋದಿಲ್ಲ permission-u

Compound ಹಾರುತಿದೆ generation-u

Generation-u

ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು

ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು

ಮೀಸೆ ಗೀಸೆ ಬಂದಾಗ

ಹಗಲು ರಾತ್ರಿ ರಾದ್ಧಾಂತ

ಬಿಳಿ ಗಡ್ಡ ಬಂದಾಗ, ಹೇಳಿದೆಲ್ಲ ವೇದಾಂತ

ಪ್ರತೀ ಎಂಡಿನಲ್ಲು start-u ಇರ್ತವೆ

ಪರಮಾತ್ಮ ಮಾಡೋ ಕೆಲಸ ಎಲ್ಲ ಇಂಥವೇ

ಪ್ರತೀ endಯಿನಲ್ಲು start-u ಇರ್ತವೆ

ಪರಮಾತ್ಮ ಮಾಡೋ ಕೆಲಸ ಎಲ್ಲ ಇಂಥವೇ

ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ, ಸ, ಸ, ಸ, ಸ

ಒಬ್ಬ ಟೀಕೆ ಎಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ, ಸ, ಸ, ಸ, ಸ

- It's already the end -