00:00
03:04
(ಮಗರಿಯ ಮಗರಿಯ ಮಗರಿಯ ಮಗರಿಯ
ರಿಯ ಮಗರಿಯ ಮಗರಿಯ ಮಗರಿಯ)
ಒಂಟಿ road ಅಲ್ಲಿ ನಡೆದು ಒಬ್ಬಂಟಿಯಾದ ಈ ಹುಡುಗ
(ಮಗರಿಯ ಮಗರಿಯ ಮಗರಿಯ ಮಗರಿಯ)
ಕಿರಿಕ್ಕು ಹುಡುಗಿಯ ಕಂಡು ವಸಿ ಪೋಲಿಯಾದನು ತಿರುಗ
(ಮಗರಿಯ ಮಗರಿಯ ಮಗರಿಯ ಮಗರಿಯ)
ನಾ ದಾರಿ ತಪ್ಪಿದೆ ನಿನ್ಕಂಡು
ನಿನ್ಹಿಂದೆ ಬಂದೆ ನೀ ಬೇಕೆಂದು
ರಾಜ ರಾಣಿಯ ಕಥೆಯೊಂದು
ನೀ ಬಿಟ್ಟರೆ speedಅಲಿ ಹೇಳುವೆ ಬಂದು
(ರಿಯ ಮಗರಿಯ ಮಗರಿಯ ಮಗರಿಯ
ರಿಯ ಮಗರಿಯ ಮಗರಿಯ ಮಗರಿಯ)
♪
Application ಹಾಕ್ಲೇಬೇಕಾ ಪ್ರೀತಿ ಮಾಡೋಕೆ
ಅಯ್ಯೋ permission-u ಕೇಳಬೇಕಾ ಕಣ್ಣು ಹೊಡೆಯೋಕೆ
Heartನಲ್ಲಿ love-u song-u start-u ಆಗೋಯ್ತು
ಕೇಳೇ ಒಂದು chance-u ನೀಡೇ ನಂಗೆ ಮುದ್ದು ಮಾಡೋಕೆ
ಓ my love ಕೇಳೇ ನನ್ನಾಣೆಗೂ ನೀನೇ ತಾನೆ ನಂಗೆ
(ಮಗರಿಯ ಮಗರಿಯ ಮಗರಿಯ ಮಗರಿಯ
ರಿಯ ಮಗರಿಯ ಮಗರಿಯ ಮಗರಿಯ)
ಇವಳು ಅಂದ್ರೆ ಯಾಕೋ ತುಂಬಾ sentiment-u
ನೋಡದಿದ್ರೆ ಏರು ಪೇರು heartbeat-u
Coffee shop-ey gift-u ಕೊಡುವೆ ಮಾಡೆ meet-u
Loveನಲ್ಲಿ ನೋಡಂಗಿಲ್ಲ wrong right
ನಾನು ಕೇಳೊದಿಲ್ಲ flash back-u
ನಾನು ಸೋಲೋದಕ್ಕೆ ನಗುವೆ ಸಾಕು
ಮುತ್ತನು ನೀಡಲು reason-u ಯಾತಕೆ
ಮಾತನ್ನ ನೀಡುವೆ ಇಟ್ಟುಕೋ ನಂಬಿಕೆ
(ರಿಯ ಮಗರಿಯ ಮಗರಿಯ ಮಗರಿಯ
ರಿಯ ಮಗರಿಯ ಮಗರಿಯ ಮಗರಿಯ)