00:00
04:06
(He's gold, he is one of a kind
Don't know, what he is got in mind
Power
Power
Strength that no one can fight
Power
Power
Greater than what's on your mind
He is ಅಣ್ಣ bond
He is ಅಣ್ಣ bond)
ಅಚ್ಚ ಕನ್ನಡದ ಕೂಸು ಅಣ್ಣ bond
ಜೇಮ್ಸ್ bondಯಿಗೂ boss-u ಅಣ್ಣ bond
ಸೂರಿಯನಿಗೇ alarm ಅಣ್ಣ bond
Areaಗೇ ಚಂದಮಾಮು ಅಣ್ಣ bond
♪
ಸಚಿನ್ ಹಿಡಿಯೋ batಯಿನಲ್ಲೂ ಅಣ್ಣ bond
ಚಾರ್ಲಿ ಚಾಪ್ಲಿನ್ hatಯಿನಲ್ಲೂ ಅಣ್ಣ bond
ಸುನಾಮೀಲಿ ಮೀನು ಹಿಡಿಯೋ ಅಣ್ಣ bond
Calender-u ಕಂಡು ಹಿಡಿದೊನ್ ಅಣ್ಣ bond
♪
Sound-u ನಂಗಾಗಲ್ಲ
ಯಾರು ಕೆಮ್ಮಂಗಿಲ್ಲ
ಏನು ಹೇಳ್ಳಂಗಿಲ್ಲ
ನಾನು ಕೇಳ್ಳೋದಿಲ್ಲ
♪
ಯಾರೇ ಕೂಗಾಡಲಿ
ಊರೇ ಹೋರಾಡಲಿ
ನನ್ನ ನೆಮ್ಮದಿಗೆ ಭಂಗ ಬರೋದಿಲ್ಲ
♪
(ಎಲ್ಲೂ ಸಿಗದ ಬೆಟ್ಟದ ಹೂವ
Powerful-u ಗಟ್ಟಿ ಜೀವ
ಮನಸು ಕುಂಬಳಕಾಯಿ ಅಲ್ವಾ
ಮುನಿಸಿಕೊಂಡ್ರೆ ಕೊಳ್ಳಿ ದೆವ್ವ)
ಜೇಮ್ಸ್ bondಗೂ boss ಅಣ್ಣ ಬಾಂಡ್
ಅಚ್ಚ ಕನ್ನಡದ ಕೂಸು ಅಣ್ಣ bond
ಸೂರಿಯನಿಗೇ alarm-u ಅಣ್ಣ bond
Areaಗೇ ಚಂದಮಾಮು ಅಣ್ಣ ಬಾಂಡ್
♪
ಮೈಸೂರು ಎಲೆಯಲ್ಲಿ ಸುಣ್ಣ bond
ಮದ್ದಾನೆ ಸೊಂಡ್ಲು ಕಂಡ್ರಿ anna ಬಾಂಡ್
ಮಂಡ್ಯ ಕಡೆ ರಾಗಿ ball-u ಅಣ್ಣ bond
ಹುಬ್ಳಿ ಕಡೆ ದೊಣ್ಣೆ ನಾಯ್ಕ ಅಣ್ಣ bond
♪
(Power, power, power
Power, power, power)
ಹುಡ್ಗೀರಿಗೆ ಕಣ್ಣು ತಂಪು
ಆದ್ರೂ ಮಾಡ್ಕೊಂಡಿಲ್ಲ ತಪ್ಪು
ಹೃದಯದ ಗದ್ದೆ ಅಲ್ಲಿ
ಬೆಳ್ಕೊಂಡವ್ನೆ ಅರವೆ ಸೊಪ್ಪು
♪
ಬಣ್ಣ ಸ್ವಲ್ಪ ಎಣ್ಣೆ ಕೆಂಪು
ಕಣ್ಣು hundred candle bulb-u
ಅಣ್ಣ ಆದ್ರೂ ಸಣ್ಣ ಬಾಪು
ಹೇಳಿ ಕೇಳಿ ಎದುರು ಅಪ್ಪು
♪
ಸೂರ್ಯ ಹುಟ್ಟಿ ಬರದೇ ಇದ್ರೂ
ಇವನೇ ಇಲ್ವಾ ಬೆಂಕಿ ಚಂಡು
ಕುದುರೆ ಮರೆತು motorcycle
ಏರಿ ಬಂದ ಬಹದ್ದೂರ್ ಗಂಡು
ಕರ್ನಾಟಕ mapಯಿನಲ್ಲೂ ಅಣ್ಣ bond
ಕಾಗೆ ಗುಬ್ಬಿ story-ಯಲ್ಲೂ ಅಣ್ಣ bond
Colorpencil cartoon-u ಅಣ್ಣ bond
ನಾವು ನೀವು ಕೆಮ್ಮಂಗಿಲ್ಲ ಅಣ್ಣ bond
(Power, power, power)
ಗೊಗ್ಗಯ್ಯನ್ಗೆ godfather ಅಣ್ಣ bond
ಮಕ್ಕಳಿಗೆ big-u brother ಅಣ್ಣ bond
ಮೈಕಲ್ ಜ್ಯಾಕ್ಸನ್ ಇಗೂ ಅಣ್ಣ ಅಣ್ಣ bond
ನಾವು ನೀವು ಕೆಮ್ಮಂಗಿಲ್ಲ ಅಣ್ಣ bond