00:00
06:03
Ultimate
Passionate
My love is great
My love itself is great
♪
ತಗೋಳೇ ತಗೋಳೇ
♪
ತಗೋಳೇ ತಗೋಳೇ
♪
ನನ್ನೇ ತಗೋಳೇ
ಹೃದಯ ಬೇಕಾ
ಹೃದಯವಂತ ಬೇಕಾ
ತಗೋಳೇ ತೀರ್ಪು ತಗೋಳೇ
ಬೆರಳ್ ಕೊಟ್ಟ ಒಬ್ಬ teacherಗೆ
ಆವ್ನೇನ್ ಮಹಾ ಇಲ್ನೋಡೇ
ಕಣ್ ಕೊಟ್ಟ ಒಬ್ಬ prayerಗೆ
ಆವ್ನೇನ್ ಮಹಾ ಇಲ್ನೋಡೇ
ತಗೋಳೇ ತಗೋಳೇ
♪
ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ
ತಗೋಳೇ ಕಿವಿ ದಂಡ
♪
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡ ದಂಡ
ತಗೋಳೇ ಕೈ ದಂಡ
ಹೃದಯದ ವೀಣೆ ಬಗದ್ ತೊರ್ಸೊ
ದಮ್ಮಿರೋ ಕವಿ ನನ್ ನೋಡೇ
ಕರುಳಿನ ತಂತಿ ನಾದದಲಿ ದಿಲ್ ಇದ್ರೆ ನೀ ಹಾಡೇ
ತಗೋಳೇ ತಗೋಳೇ
♪
ಒದ್ದರೂ ಮಾಡದ tricks-uಗಳಿಲ್ಲಾ ಮುಕ್ತಿ ಪಡೆಯಲು ಇಲ್ಲಿ
ನೋಡೀ ಜಗದಲ್ಲಿ
ಪ್ರಾಣದ flight-e ಬೇಕು ಅಂದ್ರೆ ಅದರಲೆ ಬರ್ತಿನ್ಅಲ್ಲಿ
ನಿನ್ನ ಬಳಿಗಲ್ಲಿ
ಕೈಯ್ಯಿ ಕಾಲು ಸಕಲಾಂಗ, surprise ಕಣೇ ನನ್ loveಗೆ
ನಿನ್ನೊಳಗೆ ಐಕ್ಯದ chance ಕೊಟ್ರೆ
Good bye ಕಣೇ ಈ ಮಣ್ಗೆ
ತಗೋಳೇ ತಗೋಳೇ, ನನ್ನೇ ತಗೋಳೇ
ಹೃದಯ ಬೇಕಾ
ಹೃದಯವಂತ ಬೇಕಾ
ತಗೋಳೇ ತೀರ್ಪು ತಗೋಳೇ
♪
ಹೃದಯ ಸ್ವೀಕರಿಸೇ
ಕೊಂಡು ಸಂಸ್ಕರಿಸೇ
ಪ್ರಾಣ ಪಯಣಿಸಲು
ಶ್ರಾದ್ಧ ಆಚಿರಿಸೇ
Now you can't test me
Now you can trust me
ಈ ಜಗದಲ್ಲೇ, ನಾನೇ real ಪ್ರೇಮಿ
ಸಾಯ್ಸೆ
ಸಾಯ್ಸೆ
ಸಾಯ್ಸೆ
ಸಾಯ್ಸೆ
ಪ್ರೀತ್ಸಿ ಸಾಯ್ಸೆ