00:00
03:59
(ಪೈಲ್ವಾನ್
ಪೈಲ್ವಾನ್
ಪೈಲ್ವಾನ್)
♪
ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ
ಎದುರಾದ ಬಿರುಗಾಳಿಗೆ
ಹೇ ನಾಯಕ ಈ ಭಜರಂಗಿ
ಕಣ್ಣಲ್ ಕಣ್ಣು ಇಡಲೇ ಬೇಡ
ಕವ್ವಾತ ನೋಡೋನಿಗೆ
ಜಗ್ಗೊ ಕುಗ್ಗೊ ಆಳೆ ಅಲ್ಲ
ಬಾದ್ ಶಾ ಕಣೊ ಕರುನಾಡಿಗೆ
ಧೂಳಿನ ಕಣಾ ಇಲ್ಲ ಈ ಮೀಸೆಗೆ
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್
ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ
ಎದುರಾದ ಬಿರುಗಾಳಿಗೆ
♪
ಹೇ ಮಲ್ಲ ಮಲ್ಲ
ಜಗಜಟ್ಟಿ ಮಲ್ಲ
♪
ಹೇ ಇಲ್ಲ ಇಲ್ಲ
ಭಯ ಭೀತಿ ಇಲ್ಲ
ರಾಯಣ್ಣ ಸಿಂಧೂರ ಲಕ್ಷ್ಮಣ
ಹುಟ್ಟಿದ ಮಣ್ಣಿಂದ ಬಂದಾನ
ವಾಹ್ ರೆ ವಾಹ್ ನೋಡಿರೋ
ಚಂದನಾ
ಧೈರ್ಯಕೆ ಚಿಹ್ನೆ ಕಣೋ ನಮ್ ಪೈಲ್ವಾನ
ಬಾರೊ ಪೈಲ್ವಾನ್
ಬಾರೊ ಪೈಲ್ವಾನ್
♪
(ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮ ಪ್ರಚೋದಯಾತ್
ಜೈ ಜೈ ಜೈ ಹನುಮಾನ್)
(ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮ ಪ್ರಚೋದಯಾತ್
ಜೈ ಜೈ ಜೈ ಹನುಮಾನ್)
(ಪೈಲ್ವಾನ್
ಪೈಲ್ವಾನ್
ಪೈಲ್ವಾನ್)
♪
ಹೇ ಅಂಗ ಅಂಗ
ಮಿಂಚೇರಿಧಾಂಗ
ಹೇ ರಂಗ ರಂಗ ರಂಗೇರಿಧಾಂಗ
ಮಂಡಕ್ಕಿ ಮಿರ್ಚಿಯ ಖಾರಾನ
ಕಣ್ಣಾಗ ತೋರವ ಮಸ್ತಾನ
ಹನುಮಾನೇ ಇವನಿಗೆ ಒಲಿದಾನ
ಹಾಡಿರೋ ಎಲ್ಲಾರು ಬಹು ಪರಾಕ್
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್