background cover of music playing
Kolle - Guru Kiran

Kolle

Guru Kiran

00:00

04:39

Similar recommendations

Lyric

(ಸಸ ನಿನಿ ಸಸ ನಿನಿ ದದ ದಪ

ಸಸ ನಿನಿ ಸಸ ನಿನಿ ದದ ದಪ)

(ಸಸ ನಿನಿ ಸಸ ನಿನಿ ದದ ದಪ

ಸಸ ನಿನಿ ಸಸ ನಿನಿ ದದ ದಪ)

ಕೊಲ್ಲೇ ನನ್ನನ್ನೇ

ಕೊಲ್ಲೇ ನನ್ನನ್ನೇ

ಕಡು ಕಪ್ಪು ಕಣ್ಣಲ್ಲೇ ಕೊಲ್ಲು

ಬಿಗಿದಪ್ಪಿ ತೋಳಲ್ಲೇ ಕೊಲ್ಲು

ಮುದ್ದಾದ ಮಾತಲ್ಲೇ ಕೊಲ್ಲು

ಬಾ ನನ್ನ ಪ್ರೀತಿಲೇ ಕೊಲ್ಲು

ಕ್ಷಣಕೊಮ್ಮೆ ಕೊಲ್ಲು

ಕಣಕೊಮ್ಮೆ ಕೊಲ್ಲು

ಕಾಡಿಸಿ ಪೀಡಿಸಿ

ಮುದ್ದಿಸಿ ಚುಂಬಿಸಿ

ಕೊಲ್ಲೇ ನನ್ನನೇ

ಕೊಲ್ಲೇ ನನ್ನನೇ

ನಾಡಿಯಲ್ಲಿ ನೆತ್ತರು

ಹರಿಯೋದು ನಿಂತೇ ಹೋದರು

ದೂರಾಗಬೇಡ ತೊರೆದ್ಹೋಗಬೇಡ

ಒ, ಪ್ರೀತಿಯ ನೀನಿರು

ಪ್ರೀತಿಸೋರು ಎಲ್ಲರು

ಒಂದಾಗಲಿಲ್ಲ ಆದರು

ನಿಜ ಪ್ರೀತಿಗೆಂದು ಅರಿವಿಲ್ಲವೆಂದು

ಇಲ್ಲೆಲ್ಲರೂ ಬಲ್ಲರು

ಈ ಪ್ರೀತಿಯು ಕೈ ಜಾರಿಯು

ಎಂದೆಂದಿಗೂ ನೀ ಪ್ರೇಮಿಯೋ

ಕೊಲ್ಲೇ ನನ್ನನೇ

ಕೊಲ್ಲೇ ನನ್ನನೇ

(ಸಸ ನಿನಿ ಸಸ ನಿನಿ ದದ ದಪ

ಸಸ ನಿನಿ ಸಸ ನಿನಿ ದದ ದಪ)

(ಸಸ ನಿನಿ ಸಸ ನಿನಿ ದದ ದಪ

ಸಸ ನಿನಿ ಸಸ ನಿನಿ ದದ ದಪ)

(ಗರಿಗಸರಿನಿಸ, ರಿಸರಿನಿದದನಿ, ಸರಿಸದ, ಸನಿಸದ)

ಎಲ್ಲೋ ಖುಷಿಯ ದಿಬ್ಬಣ

ಇನ್ನೆಲ್ಲೋ ನೋವಿನೌತಣ

ನಮ್ಮಂತೆ ಇಂದು ನಡೆಯೊಲ್ಲ

ಒಂದು ನಾವೆಲ್ಲ ಮೂಢರು

ಹೇಗೂ ನೀನು ನಕ್ಕರು

ಕಣ್ಣೀರ ಒರೆಸಿಕೊಂಡರು

ನಿನ್ನದೆಯ ದುಃಖ ಈ ಭೂಮಿ ತೂಕ

ಅದನ್ಯಾರಿಲ್ಲಿ ಬಲ್ಲರು

ಸಂತೋಷವು ಸಂತಾಪವು

ಸಂಗಾತಿಗೆ ನೀ ಶಾಪವು

ಕೊಲ್ಲೇ ನನ್ನನೇ

ಕೊಲ್ಲೇ ನನ್ನನೇ

ಕಡು ಕಪ್ಪು ಕಣ್ಣಲ್ಲೇ ಕೊಲ್ಲು

ಬಿಗಿದಪ್ಪಿ ತೋಳಲ್ಲೇ ಕೊಲ್ಲು

ಮುದ್ದಾದ ಮಾತಲ್ಲೇ ಕೊಲ್ಲು

ಬಾ ನನ್ನ ಪ್ರೀತಿಲೇ ಕೊಲ್ಲು

ಕ್ಷಣಕೊಮ್ಮೆ ಕೊಲ್ಲು

ಕಣಕೊಮ್ಮೆ ಕೊಲ್ಲು

ಕಾಡಿಸಿ ಪೀಡಿಸಿ

ಮುದ್ದಿಸಿ ಚುಂಬಿಸಿ

ಕೊಲ್ಲೇ ನನ್ನನೇ

ಕೊಲ್ಲೇ ನನ್ನನೇ

(ಸಸ ನಿನಿ ಸಸ ನಿನಿ ದದ ದಪ

ಸಸ ನಿನಿ ಸಸ ನಿನಿ ದದ ದಪ)

- It's already the end -