background cover of music playing
Summane Yake Bande - Sonu Nigam

Summane Yake Bande

Sonu Nigam

00:00

04:41

Similar recommendations

Lyric

ಸುಮ್ಮನೆ ಯಾಕೆ ಬಂದೆ

ಮಿಂಚಂತೆ ನನ್ನ ಮುಂದೆ

ನಿನ್ನನು ನೋಡಿದಂದೆ

ನಾ ಬಿದ್ದೆ ನಿನ್ನ ಹಿಂದೆ

ಬರದೀಗ ನಂಗೆ ನಿದ್ದೆ

ನಿನ್ನನು ನೋಡದೆ

ಸುಮ್ಮನೆ ಯಾಕೆ ಬಂದೆ

ಮಿಂಚಂತೆ ನನ್ನ ಮುಂದೆ

ನಿನ್ನನು ನೋಡಿದಂದೆ

ನಾ ಬಿದ್ದೆ ನಿನ್ನ ಹಿಂದೆ

ಬೊಂಬೆಗೆ ಜೀವ ತಂದು

ಆ ಬ್ರಹ್ಮನು ನನಗೆಂದು

ಭೂಮಿಗೆ ತಂದನು

ನಿನ್ನನು ಇಂದು

ಜನಿಸುವೆ ಜನಿಸುವೆ ಪುನ ಪುನಃ

ಜೊತೆಯಲಿ ಬದುಕಲು ಇದೆ ತರಹ

ಜಾರದ ಹಾಗೆ ಇಂದು

ಕಣ್ಣೀರ ಬಿಂದು ಒಂದು

ನಾನಿನ್ನ ಕಾಯುವೆ ಜೊತೆಯಾಗಿ ಇಂದು

ಎದೆ ಬಡಿತ ಇದೆ ಸತತ

ನಿನ್ನನ್ನೇ ಕೂಗುತ

ಸುಮ್ಮನೆ ಯಾಕೆ ಬಂದೆ

ಮಿಂಚಂತೆ ನನ್ನ ಮುಂದೆ

ನಿನ್ನನು ನೋಡಿದಂದೆ

ನಾ ಬಿದ್ದೆ ನಿನ್ನ ಹಿಂದೆ

ಮೈಯಲ್ಲಿ ನೂರು ರಾಗ

ನೀ ನನ್ನ ಸೋಕಿದಾಗ

ಬಳಿಯಲ್ಲಿ ನೀನು ಬರಲು

ನಾ ತೇಲೊ ಮೇಘ

ದಿನ ದಿನ ಅನವರತ

ಜೊತೆಯಿರು ಜೊತೆಯಿರು ನಗುನಗುತ

ನಿನ್ನೆದೆ ಗೂಡಲೀಗ

ನನಗೊಂದು ಪುಟ್ಟ ಜಾಗ

ನೀ ನೀಡು ಸಾಕು ನನಗೆ

ಇನ್ನೇಕೆ ಲೋಕ

ನಿನ್ನ ಪಡೆದೆ... ಅನಿಸುತಿದೆ

ಈ ಜನ್ಮ ಸಾರ್ಥಕ

ಸುಮ್ಮನೆ. ಯಾಕೆ ಬಂದೆ

ಮಿಂಚಂತೆ ನನ್ನ ಮುಂದೆ

ನಿನ್ನನು ನೋಡಿದಂದೆ

ನಾ ಬಿದ್ದೆ ನಿನ್ನ ಹಿಂದೆ

ಬರದೀಗ ನಂಗೆ ನಿದ್ದೆ

ನಿನ್ನನು ನೋಡದೆ

ಸುಮ್ಮನೆ ಯಾಕೆ ಬಂದೆ

ನಾ. ನಿನ್ನ ಕಣ್ಣ ಮುಂದೆ

- It's already the end -