background cover of music playing
Shiva Anta Hogutidde - Tippu

Shiva Anta Hogutidde

Tippu

00:00

04:07

Similar recommendations

Lyric

ಶಿವ ಅಂತ ಹೋಗುತಿದ್ದೆ road-ಇನಲಿ

ಸಿಕ್ಕಾಪಟ್ಟೆ ಸಾಲ ಇತ್ತು life-ಇನಲಿ

ಅರ್ಧ tank-u petrol ಇತ್ತು bike-ಇನಲಿ

ನೀ ಕಂಡೆ side-ಇನಲಿ

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ

ಕಂಬ್ಳಿಹುಳ ಬಿಟ್ಟಾಂಗಾಯ್ತು heart-ಇನಲಿ

ಕಚಗುಳಿ ಇಟ್ಟಾಂಗಾಯಿತು ಬೆನ್ನಿನಲಿ

ನೀ ಕುಂತಾಗ bike-ಇನಲಿ

Bike-ಇನಲಿ bike-ಇನಲಿ bike-ಇನಲಿ

Top gear-u ಹಾಕಂಗಿಲ್ಲ

ಸುಮ್ನೆ break-u ಹೊಡ್ಯಂಗಿಲ್ಲ

Top gear-u ಹಾಕಂಗಿಲ್ಲ ಸುಮ್ನೆbreak-u ಹೊಡ್ಯಂಗಿಲ್ಲ

ಅಯ್ಯೋ ಪಾಪ ಹುಡ್ಗಿ ಜೀವ ಹೆದರುವುದು

ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು

ಒಂದು ಮಾತು ಕೇಳಲಿಲ್ಲ

ಒಂದು ಮಾತು ಕೇಳಲಿಲ್ಲ ಹಿಂದೆ ಮುಂದೆ ನೋಡಲಿಲ್ಲ

ನನ್ನ ಎದೆ siteಅನು ಕೊಂಡುಕೊಂಡು ತಡ ಮಾಡದೆ ಪಾಯವ ತೋಡಿ ಬಿಟ್ಲು

ಹೊವಿನಂತ ಹುಡುಗ ನಾನು ತುಂಬ ಮೃದು

ಹೊವಿನಂತ ಹುಡುಗ ನಾನು ತುಂಬ ಮೃದು

ಹೆಣ್ಮಕ್ಳೇ strong-u ಗುರು

(Wrong-u ಗುರು

Wrong-u ಗುರು

Wrong-u ಗುರು

Wrong-u ಗುರು)

ಶಿವ ಅಂತ ಹೋಗುತಿದ್ದೆ road-ಇನಲಿ

ಸಿಕ್ಕಾಪಟ್ಟೆ ಸಾಲ ಇತ್ತು life-ಇನಲಿ

ಅರ್ಧ tank-u petrol ಇತ್ತು bike-ಇನಲಿ

ನೀ ಕಂಡೆ side-ಇನಲಿ

ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನವೇ

ಉಣ್ಣಲಿಲ್ಲ ತಿನ್ನಲಿಲ್ಲ ಮಟ ಮಟ ಮಧ್ಯಾನ

ಕುಂತು ಬಿಟ್ಳು ಹಿಂದುಗಡೆ seat-ಇನಲಿ

ನಾವ್ ಹೊಡ್ಕೋಬೇಕು ನಮ್ಮದೆ boot-ಇನಲಿ

ಒಂದು KG ಅಕ್ಕಿ rate-u

ಒಂದು KG ಅಕ್ಕಿ rate-u ಮೂವತ್ ರೂಪಯ್ ಆಗಿ ಹೋಯ್ತು

Easyಯಾಗಿ ಹೇಗೆ ನಾನು ಪ್ರೀತಿಸಲಿ ಅದರಲ್ಲೂ ಮೊದಲನೇ ಭೇಟಿಯಲಿ

Ration card-u ಬೇಕೇ ಬೇಕು ಪ್ರೀತಿಸಲು

Ration card-u ಬೇಕೇ ಬೇಕು ಪ್ರೀತಿಸಲು

ಸಂಸಾರ ಬೇಕಾ ಗುರು?

(ಬೇಕು ಗುರು

ಬೇಕು ಗುರು

ಬೇಕು ಗುರು

ಬೇಕು ಗುರು)

ಶಿವ ಅಂತ ಹೋಗುತಿದ್ದೆ road-ಇನಲಿ

ಸಿಕ್ಕಾಪಟ್ಟೆ ಸಾಲ ಇತ್ತು life-ಇನಲಿ

ಅರ್ಧ tank-u petrol ಇತ್ತು bike-ಇನಲಿ

ನೀ ಕಂಡೆ side-ಇನಲಿ

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ

ಕಂಬ್ಳಿಹುಳ ಬಿಟ್ಟಾಂಗಾಯ್ತು heart-ಇನಲಿ

ಕಚಗುಳಿ ಇಟ್ಟಾಂಗಾಯ್ತು ಬೆನ್ನಿನಲಿ

ನೀ ಕುಂತಾಗ bike-ಇನಲಿ

- It's already the end -