00:00
04:46
Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
Jolly go jolly go jolly jolly go
Happy go happy go happy happy go
♪
ನಾವಿಲ್ಲಿ ಹುಟ್ಟಿದ್ದು ಯಾಕೇಂತ
ಕೇಳಿದ್ರೆ ಹೇಳ್ತಾರೆ ವೇದಾಂತ
ಯಾರಿಗೆ ಬೇಕು ಆ ರಾದ್ಧಾಂತ
ನಮ್ದೆಲ್ಲ ಏನಿದ್ರು ಸುಖಾಂತ
ದಾರ ಇದ್ರೆ ಈ ಪಟ ಗಾಳೀಲಿ ಹಾರಿದ್ದಷ್ಟೆ ಮಜ
♪
Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
♪
ಮನಸಿಗೆ ತೋಚಿದ್ದು ಮಾಡೋದು
ಮೂಗಿನ ನೇರಕ್ಕೆ ನಡೆಯೋದು
ಜೀವನವೇ ಒಂದು ಹೊಡೆದಾಟ
ಅನ್ನೋದೆ ಆದ್ರೆ ಹೊಡೆದಾಡೋದು
ನುಗ್ಗೋದೊಂದೆ ಈ ವಯಸ್ಸಿನಾ ಗುರಿ
ನಾವ್ ಮಾಡಿದ್ದೇ ಸರಿ
♪
Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
Jolly go jolly go jolly jolly jolly go
Happy go happy go happy happy go go