00:00
05:22
I wanna see my darling
I wanna kiss my darling
I wanna hug my darling
I wanna ha ha darling
ಇಸ್ಲಾಮಿಯ
ನಮೀಬಿಯ
ನೈಜೀರಿಯ ಕೊಲಂಬಿಯ
ಆಸ್ಟ್ರೇಲಿಯ ರೊಮಾನಿಯ
ಮಂಗೋಲಿಯ ಸೈಬೀರಿಯ
ಬಲ್ಗೇರಿಯ ಮಲೇಷಿಯ
ಅರೇಬಿಯ ಇಟಾಲಿಯ
ಇಡೀ ಭೂಮಿಯ
ಸೊಬಗನು ನಾಚಿಸೋ ಹುಡುಗಿಯ
ಇಂಡಿಯ ಮಂಡಿಯ ಹುಡುಗಿಯ
I wanna see my darling
♪
ಅವನು ಇಲ್ಲ ಇವನು
ಅವನೇ ನಾನಲ್ಲ ಇವನು
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ
ಇಂಡಿಯ ಮಂಡಿಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
ಅವನು ಇಲ್ಲ ಇವನು
ಅವನೇ ನಾನಲ್ಲ ಇವನು
I wanna see my darling
I wanna kiss my darling
I wanna hug my darling
I wanna ha ha darling
ಹಿಮಾಲಯ
ಮೇಘಾಲಯ
ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ
ಮೃಗಾಲಯ ಜಲಾಶಯ
ಆ ದಿಲ್ಲಿಯ ಈ ಹಳ್ಳಿಯ
ಆ ಕೇರಿಯ ಈ ಏರಿಯ
ಕಲಾಸಿಪಾಳ್ಯ
ಎಲ್ಲಿಯೂ ಕಾಣದ ಬೆಡಗಿಯ
ಕಂಡೆಯಾ ಮಂಡಿಯ ಹುಡುಗಿಯ
♪
ಅವನು ಇಲ್ಲ ಇವನು
ಅವನೇ ನಾನಲ್ಲ ಇವನು
ಯುರೋಪಿಯಾದ shape-u
ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು
ಮೈಸೂರು sandal ಕಂಪು
ಮೊನಾಲಿಸಾದ dupe-u
ಆ ಸಿಂಡ್ರೆಲ್ಲಾಳ ಛಾಪು
ರಷ್ಯಾದ ಬ್ಯಾಲೆ troupe-u
ಸಾಟಿಯೇ
ಇಂಡಿಯ ಮಂಡಿಯ ಹುಡುಗಿಗೆ
ಸೊಬಗನು ನಾಚಿಸೋ ಬೆಡಗಿಗೆ
I wanna see my darling
I wanna kiss my darling