background cover of music playing
Hey Dinakara - Hamsalekha

Hey Dinakara

Hamsalekha

00:00

05:08

Similar recommendations

Lyric

ಓಂ

ಓಂ

ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ

ನೀಗಿಸು ಬಾಳಿನ ಅಹಂ (ಅಹಂ ಅಹಂ ಅಹಂ ಅಹಂ)

ಮಾನಸ ಮಂದಿರ ತುಂಬು ಓಂಕಾರ ನಾದವೋ

ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ

ನಗುವ ಮನಸೇ ಸಾಕು ನಮಗೆ ಹಗಲುಗನಸೇ ಬೇಡ

ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ

ತಂದೆ ತಾಯೆ ದೈವ, ಗುರುವೇ ನಮ್ಮ ಜೀವ

ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು

ಹೇ ದಿನಕರ ಶುಭಕರ ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು

ದಯೆ ತೋರೋ ಧರಣಿಯಂತ ಮನೋಧರ್ಮ ನೀಡು

ನೊಂದ ಎಲ್ಲ ಜೀವ ನನ್ನದೆಂಬ ಭಾವ

ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ

ಹೇ ದಿನಕರ ಶುಭಕರ ಧರೆಗೆ ಬಾ

ಈ ಧರಣಿಯ ದೇಗುಲ ಬೆಳಗು ಬಾ

ನೀಗಿಸು ಬಾಳಿನ ಅಹಂ (ಅಹಂ ಅಹಂ ಅಹಂ ಅಹಂ)

ಮಾನಸ ಮಂದಿರ ತುಂಬು ಓಂಕಾರ ನಾದವೋ

ಓಂ ಬ್ರಹ್ಮಾನಂದ ಓಂಕಾರ

ಆತ್ಮಾನಂದ ಸಾಕಾರ

ಓಂ ವೇದಾಂತರ್ಯ ಝೇಂಕಾರ

ಆಧ್ಯಾತ್ಮಾಭಿ ಮಧುಸಾರ

- It's already the end -