00:00
03:43
ನೀನೇ ನೀನೇ ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು
ನೀನೇ ನೀನೇ ಆ ನಗು ತುಂಬಿದೆ ನನ್ನಲ್ಲಿ
ನೀನೇ ನೀನೇ ಗೆಲುವು ತುಂಬಿದೆ ಮತ್ತೆ ನೀ ಬಂದು
ಸಂತೋಷ ಇನ್ನೆಂದು
ನಿನ್ನಿಂದ
(ನಿನ್ನಿಂದ)
ಕನಸು
(ಕನಸು)
ಮನಸು ಮತ್ತೇರಿ ಚಿತ್ತಾಗಿದೆ
ನಿನ್ನಿಂದ
(ನಿನ್ನಿಂದ)
ಕನಸು
(ಕನಸು)
ಮನಸು ಹುಚ್ಚೇರಿ ಚಿತ್ತಾಗಿದೆ
ಓ ನಿಧಿಮಾ (ಓ ನಿಧಿಮಾ)
ನನಗೆ ನೀನಿರೆ ಸ್ಪೂರ್ತಿ
ಓ, ಓ ನಿಧಿಮಾ (ಓ, ಓ ನಿಧಿಮಾ)
ನನಗೆ ನೀನಿರೆ ಪ್ರೀತಿ
ಓ ನಿಧಿಮಾ (ಓ ನಿಧಿಮಾ, ಓ ನಿಧಿಮಾ)
ನೀನೇ ನೀನೇ ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು
♪
ನಾನು, ನನಗೆ ನೀನು
ಸಿಗಲೇಬೇಕು ಏನೇ ಆದರು
ಇದಂತು ಎರಡು ಹೃದಯದ ಸ್ಪಂದನ
ನಿನ್ನಯ ಪ್ರೀತಿಗೆ ಸೋತಂತು ಬಂದೇನ
ನಿನ್ನ ಜೊತೆಗೆ ನಾನೂ ಇರಲೇಬೇಕು ಏನೇ ಆದರು
ಯಾರಿಗೂ ಕಾಣದ ಮಾಯದ ಸೇತುಬಂಧನ
ಹೊಸ ಹೊಸತನ ತರುತಿದೆ ನಮ್ಮ ಮಿಲನ
ಒಂಥರಾ
(ಒಂಥರಾ)
ಸುಂದರ
(ಸುಂದರ)
ಭಾವವು ಮತ್ತೊಮ್ಮೆ ಮನೆ ಮಾಡಿದೆ
ಉತ್ತರ
(ಉತ್ತರ)
ಹತ್ತಿರಾ
(ಹತ್ತಿರಾ)
ಇದ್ದಾಗ ಹೇಳೋಕೆ ಮನಸಾಗಿದೆ
ಓ ನಿಧಿಮಾ
ನನಗೆ ನೀನಿರೆ ಸ್ಪೂರ್ತಿ
ಓ, ಓ ನಿಧಿಮಾ
ನನಗೆ ನೀನಿರೆ ಪ್ರೀತಿ
ಓ ನಿಧಿಮಾ (ಓ ನಿಧಿಮಾ, ಓ ನಿಧಿಮಾ)
ನೀನೇ ನೀನೇ ಉಸಿರು ತುಂಬಿದೆ ನನ್ನಲ್ಲಿ
ನೀನೇ ನೀನೇ ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು