00:00
03:59
ಮರ್ ಹವಾ
ಮರ್ ಹವಾ ಮರ್ ಹವಾ ಮರ್ ಹವಾ
ಮರ್ ಹವಾ
ಮರ್ ಹವಾ ಮರ್ ಹವಾ
ಮರ್ ಹವಾ
♪
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ
ಜಿಯಾ ಜಿಯಾ ಜಿಯಾ
♪
ನೀ ಬಂದು ಬಳಿ ನೀ ಬಂದು
ಈ ಸ್ವಪ್ನದ ಗಾಯ ನೋಡು
ನನ್ನಲ್ಲೆ ಇದೆ ಈಗೊಂದು
ನಿನ್ನ ಮೇಲೆ ಮುದ್ದಾದ ಸೇಡು
ಹೇಳಲು ಹೋದರೆ ಸಾವಿರ ಮಾತಿದೆ
ಬೆಳ್ಳಿಯ ಮೊಡಕು ನಿನ್ನದೇ ಚಾವಿದೆ
ಚಾಚಿದ ಕೈಯಲ್ಲಿ ಕೈ ಇದೆ ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ
♪
ತನ ಧೀಮ್ ಧೀಮ್ ತನ ಧೀಮ್ ಧೀಮ್ ತನ
ಧೀರನ ಧೀರನ ಧೀಮ್
ತನ ಧೀಮ್ ಧೀಮ್ ತನ ಧೀಮ್ ಧೀಮ್ ತನ
ಧೀರನ ಧೀರನ ಧೀಮ್
ನಾ ಕಂಡ ಬೆಳಕೇ ಬೇರೆ
ನನ್ನತ್ತ ನೀ ನೋಡುವಾಗ
ಅರಸುತ್ತ ಕಳೆದೆ ಹೋದೆ
ನಿನಗಿಂತ ಒಂಚೂರು ಬೇಗಾ
ಕಲ್ಪನಾ ಲೋಕಾದಿ ಎಲ್ಲಿದೆ ಕಾಯಿದೆ
ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೂಹವು ಆಗಲೇ
ಜೀವವೇ ಹೋದರು ಹೋಗಲಿ ಈಗಲೇ
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ