00:00
04:15
Once upon a time
♪
Once upon a time ಮರೆಯೋ ಹಾಗಿಲ್ಲ
ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ
Once upon a time ಅನ್ನೋ ಹಾಗಿಲ್ಲ
ಅಂದುಕೊಂಡಿದ್ದೆಲ್ಲ ಕಣ್ಮುಂದೆ ಎಲ್ಲಾ
ನೆನಪಲ್ಲೇ ನಾ ಉಸಿರಾಡಿದೆ
ನೆನಪನ್ನೇ ನಾ ಪ್ರೀತಿಸಿದೆ
♪
Be alone to be happy
Be happy to be alone
Be alone to be happy
Be happy to be alone
♪
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ
ನಡೆದು ಬಂದ ಹೆಜ್ಜೆ ಮರೀಬೇಡ ಅನ್ನೋಕೆ?
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೇ
ಹಳೆದನ್ನ ಮರೀಬೇಡ ಅಂತ ಹೇಳೋಕೆ?
ನೆನಪಲ್ಲೇ ನಾ ಉಸಿರಾಡಿದೆ
ನೆನಪನ್ನೇ ನಾ ಪ್ರೀತಿಸಿದೆ
♪
Be alone to be happy
Be happy to be alone
Be alone to be happy
Be happy to be alone
♪
ನೆನಪಿನ ಮಡಿಲಲ್ಲಿ ನಾ, ಸ್ವರಗಳ ಉಸಿರಲ್ಲಿ ನಾ
ಉಸಿರಾಡಿದೆ, ಉಸಿರಾಡಿದೆ, ಉಸಿರನ್ನೇ ನಾ ಪ್ರೀತಿಸಿದೆ
ಸೂರ್ಯ ಯಾಕೆ? ಚಂದ್ರ ಯಾಕೆ? ನೆನಪು ಒಂದೇ ಸಾಕೇ?
ಹೇ, ನಾನೇ ಇಲ್ಲಿ, ನನ್ ಬಿಟ್ರೆ ಯಾರೂ ಇಲ್ಲ ಇಲ್ಲಿ
ನಾನೇ ಇಲ್ಲಿ, ನನ್ ಬಿಟ್ರೆ ಯಾರೂ ಇಲ್ಲ ಇಲ್ಲಿ
ಕೊಟ್ಟ ಮಾತು ತಪ್ಪೋದಿಲ್ಲ, ತಪ್ಪು ಎಂದೂ ಮಾಡೋದಿಲ್ಲ
Be alone to be happy
Be happy to be alone
Be alone to be happy
Be happy to be alone
Once upon a time