background cover of music playing
Naaleya Nambu Maga - From "Bengaluru - 560023" - Tippu

Naaleya Nambu Maga - From "Bengaluru - 560023"

Tippu

00:00

03:57

Similar recommendations

Lyric

ನಾಳೆಯ ನಂಬು ಮಗಾ

ಈ ದಿನ ಬೇಗನೆ ಮಲ್ಕೊ ಮಗಾ

ಸೊನ್ನೆ life-u ಮಗಾ

Sideಅಲಿ number ಬರ್ಕೊ ಮಗಾ

ತುಂಬಾ bore-u ಹೊಡೆಯೋವಾಗ ಗುರಿ ಕಡೆ ಯೋಚ್ಸು ಮಗಾ

ನಿನ್ನಾ health-u ನಿನ್ನ ಕೈಯಲಿ ಚಿಂತಸಬೇಡ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

Dummy ದುನಿಯ ಮಗಾ ಹೊಡಿತಾರೆ mummy daddy ಮಗಾ

(That's right)

ಊರೂರು ಸುತ್ತು ಮಗಾ gapಅಲ್ಲೇ ಸಾಧನೆ ಮಾಡ್ಕೋ ಮಗಾ

Refill ಇರದ ಖಾಲಿ penಅಲ್ಲಿ ಎಲ್ಲಾ ಬರ್ಕೊ ಮಗಾ

Friends-u ಇರದ lifeಯಿಗೆಂದೂ meaning ಇಲ್ಲ ಮಗಾ

Lifeಅಲ್ಲಿ friends ಎಲ್ಲಾ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ಕನಸು ಕಾಣು ಮಗ ಕನಸಿಗೆ boundary ಇಲ್ಲ ಮಗ

ಕರೆಂಟು ಇರುವಾಗ್ಲೆ torchಯಿಗೆ battery ಹಾಕು ಮಗಾ

ಜೀವನ ನಾವು god-u ಆಡೋ one day match-u ಮಗಾ

Luck-u ಒಂಥರಾ ballಯಿದ್ದಂಗೆ catch-u ಹಿಡುಕೊ ಮಗಾ

ತೂತು ಬಿಡದೆ catch-u ಹಿಡುಕೊ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ಹುಡುಗಿಯ ನೋಡು ಮಗಾ ಕಣ್ಹೊಡೆದು ಕಾಳು ಹಾಕು ಮಗಾ

Single ball-u ಮಗಾ figure ಹುಡುಗಿ mingle ಆಗು ಮಗಾ

Ageಯಿನ ರಭಸಕೆ ಹಾಕಿದ ಜೀನ್ಸುಗಳೆಲ್ಲಾ ತೂತು ಮಗಾ

ಎದ್ದೆದ್ ಕುಣಿಯೋ ಯವ್ವನಕೊಂದು comma ಹಾಕು ಮಗಾ

ನೀನೊಂದು comma ಹಾಕು ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ವಯ್ಸು heat-u ಮಗಾ bodyಗೆ ಎಣ್ಣೆ ಉಯ್ಕೋ ಮಗಾ

ಪ್ರೀತಿಯ ಪಿಡುಗನ್ನು ನಂಬಿದರೆ ಹುಡುಗ ಸಾಯುವನು

ಚಿಟ್ಟೆ ಹೆಜ್ಜೆಯನು ಹುಡುಕಿದರೆ ಚಟ್ಟ ಸೇರುವನು

ಹುಡುಗಿ ಹಿಂದೆ ಅಲೆದರೆ ನೀವು ಕಾಲು ನೋಯುವುದು

ಹುಷಾರಾಗಿ ನಿಮ್ಮ ಹೃದಯವ ನೀಡಿ heart-u ಕೆಡಬಹುದು

ಕೊನೆಯಲ್ಲಿ ಗುಜರಿ ಸೇರ್ಬಹುದು

ಕುಚ್ಕು friends-u ಮಗಾ ಏನಾದ್ರು ಕಚ್ಕೊತೀವಿ ಮಗಾ

ಕುಚ್ಕು friends-u ಮಗಾ ಏನಾದ್ರು ಕಚ್ಕೊತೀವಿ ಮಗಾ

ನಾಳೆಯ ನಂಬು ಮಗಾ

ಈ ದಿನ ಬೇಗ ಮಲ್ಕೊ ಮಗಾ

ಸೊನ್ನೆ life-u ಮಗಾ

Sideಅಲ್ಲಿ number ಬರ್ಕೊ ಮಗಾ

- It's already the end -