background cover of music playing
Ee Preethi (From "Paartha ") - Rajesh

Ee Preethi (From "Paartha ")

Rajesh

00:00

04:43

Similar recommendations

Lyric

Am i in love?

I am in love

Am i in love?

(Yes)

I am in love

It's alright

ಈ ಪ್ರೀತಿ ಒಂಥರಾ ಕಚಗುಳಿ

ಈ ಪ್ರೀತಿ ಒಂಥರಾ ಕಚಗುಳಿ

ಆ ಸೂರ್ಯ ಸಾಗಲಿ ಚಳಿ ಚಳಿ

ನಿರಂತರಾ ನಶೆಯದು

ಇದೇನಿದು ಜಾದು ತಿಳಿಯದು

ಈ ಪ್ರೀತಿ ಒಂತರ ಕಚಗುಳಿ

ಆ ಸೂರ್ಯ ಸಾಗಲಿ ಚಳಿ ಚಳಿ

Am i in love?

(Yes)

I am in love

Am i in love?

Oh, i am in love

ಅದೇನು ನಾನು ಮಾಡಲೀ ನೀ ನನ್ನ ನೋಡಲು

ಅದಾವ ಹಾಡು ಹಾಡಲಿ ನಿಂಗೆಲ್ಲಾ ಕೇಳಲು

ಓ ತಂಪು ಗಾಳಿ ನಿ ನಿಂತುಕೊಳ್ಳೆ ಇಲ್ಲಿ

ನನ್ನದೊಂದು ಮಾತು ಕೇಳೆಯ

ಎಲ್ಲೆಲ್ಲು ಹುಡುಕಿ

ಆ ನನ್ನ ಹುಡುಗಿ ಎಲ್ಲಿ

ಕಾಣುತಾಳೆ ನೋಡಿ ಹೇಳೆಯ

ಈ ಭೂಮಿಗು, ಆ ಬಾನಿಗು

ಈ ಹೂವಿಗು, ಆ ದುಂಬಿಗೂ

ಸೇತುವೆ ನೀನೆ ತಾನೆ

ಈ ಪ್ರೀತಿ ಒಂಥರಾ ಕಚಗುಳಿ

ಆ ಸೂರ್ಯ ಸಾಗಲಿ ಚಳಿ ಚಳಿ

ಆ ಚುಕ್ಕಿ ಆಡೋ ಆಟದೆ ಆ ಕಣ್ಣ ಮಿಂಚಿದೆ

ಆ ಹಕ್ಕಿ ಹಾಡೋ ಹಾಡಲಿ ಆ ದನಿಯು ಕೇಳಿದೆ

ಓ ಮೇಘ ಮಾಲೆ ನೀ ನನ್ನ ಮಾತು ಕೇಳೇ

ತೇಲಿ ನೀನು ಅಲ್ಲಿ ಹೋಗೆಯ

ಆಕೆಯನ್ನು ಕಂಡು ನಿನ್ನಲಿ ಎತ್ತಿಕೊಂಡು

ಬಂದು ನೀನು ನಂಗೆ ನೀಡೆಯ

ಈ ಕಾತುರ, ಈ ತಲ್ಲಣ

ಈ ಅತುರ, ಈ ಕಂಪನ

ತಾಳೆನು ತಿಳಿಯದೇನು

ಈ ಪ್ರೀತಿ ಒಂಥರಾ ಕಚಗುಳಿ

ಆ ಸೂರ್ಯ ಸಾಗಲಿ ಚಳಿ ಚಳಿ

ನಿರಂತರಾ ನಶೆಯದು

ಇದೇನಿದು ಜಾದು ತಿಳಿಯದು

- It's already the end -