background cover of music playing
Katheyondu Helide (Farewell) - B. Ajaneesh Loknath

Katheyondu Helide (Farewell)

B. Ajaneesh Loknath

00:00

03:46

Song Introduction

ಈ ಹಾಡಿನ ಬಗ್ಗೆ ತಾತ್ಕಾಲಿಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ.

Similar recommendations

Lyric

ದಮ ಧರೆ

ದಮ ಧರೆ

ದಮ ಧರೆ ದಮ ಧರೆ

ದಮ ಧಾ

ದಮ ಧರೆ

ದಮ ಧರೆ

ಧರೆ ದಮ ದಮ ದಮ

ಕಥೆಯೊಂದ ಹೇಳೆದೆ

ಬರಿ ಗುರುತುಗಳೆ College ಅಲಿ

Classroomಇನ Bench ಅಲಿ

Corridor Wallಅಲಿ

ಸಾಲದೇ

ಗುರುತು ಒಂದನು ನಾ ಗೀಚಿದೆ

Friendship ಇನ ನೆಪದಲ್ಲಿ

College ಅಲ್ಲಿ ಮೊದಲೆರಡು Class ಉ

Mass Bunk ಆಗಿದೇ

Attendance ಅಲ್ಲಿ Shortage ಉ ನಮಗೆ

Proxy ಇಲ್ಲದೆ

Exams ಅಲ್ಲಿ Score ಮಾಡಿದ ಅಂಕೆ

Marks Card ನಲ್ಲಿ ಕಾಣೆ

Revals ನಲ್ಲಿ ಒಂದೆರಡು Papers

Clear ಆಗೋದು Guarantee ನನ್ನಾಣೆ

ಈ ಎಲ್ಲಾ ವರುಷ

ತಂದಾ ನೂರು ಹರುಷ

ಚಿರವಾಗೀ ಉಳಿಯಲೀ

ದಮ ಧರೆ

ದಮ ಧರೆ

ದಮ ಧರೆ ದಮ ಧರೆ

ದಮ ದಾ

ದಮ ಧರೆ

ದಮ ಧರೆ

ಧರೆ ದಮ ದಮ ದಮ

ಕಥೆಯೊಂದ ಹೇಳಿದೆ

ಬರಿ ಗುರುತುಗಳೇ College ಅಲಿ

Classroom ಇನ Bench ಅಲಿ

Corridor Wall ಅಲಿ

ಸಾಲದೇ

ಗುರುತೊಂದನು ನಾ ಗೀಚಿದೆ

Friendship ಇನ ನೆಪದಲೀ

Friendship ಅಲ್ಲಿ ಒಂದಿಷ್ಟು ಜಗಳ

Common ಅಲ್ಲವೇ

Compro ಮಾಡಿ ಮತ್ತೆ ಅರಿತಿಕೊ

ಒಗ್ಗಟ್ಟಲ್ಲಿ ಬಲವಿದೆ

Social Causeಗೆ

ಒಂದೆರಡು Strikeಉ

ನೀನು ಮಾಡಲೇ ಬೇಕು

College Lifeಉ ನಮಗೆಲ್ಲಿ ಸಾಕು

Campus ಅಲ್ಲಿ Site ಒಂದು ಬರೆದ್ಹಾಕು

- It's already the end -