00:00
04:25
ಎಲ್ಲವನ್ನು ಹೇಳುವಾಸೆ ಆದರೆ
ನಾಲಿಗೆಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ
ಮೂನು ಅದ್ಯಾಕೆ ರೌಂಡು ಶೇಪಿದೆ?
ನಾನು ಅದ್ಯಾಕೆ ಗುಂಡು ಹಾಕಿದೆ?
ಅಪ್ಪಾ ನಿನ್ ಕೊನೆ ಆಸೆ ಹೇಳ್ ಬಿಡಪ್ಪಾ
ಎಷ್ಟು ಒಳ್ಳೆ ಟಾರ್ಚು ಇದ್ರು ಬ್ಯಾಟ್ರಿ ಬೇಕಪ್ಪಾ
ದಿಲ್ ಕಿ ಬಾತ್ ಹೇಳೋದಿಕ್ಕೆ ಮೀಟ್ರು ಬೇಕಪ್ಪಾ
ಎಲ್ಲವನ್ನು ಹೇಳುವಾಸೆ ಆದರೆ
ನಾಲಿಗೆಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ
೧: ೩೦ ನೈಟಿನಲ್ಲಿ ಒಂಟಿ ರೋಡಿನಲ್ಲಿ ನಿನ್ನ ಹೆಸರು ಕೂಗಿದೆ
ಸೌಂಡಿನಲ್ಲಿ ನೋವಿದೆ
ಹಾರ್ಟು ಎಂಬ ಟೆಂಟಿನಲ್ಲಿ ಲೂಟಿ ಮಾಡುವಂತೆ ನಿನ್ನ ಸ್ಮೈಲು ಬಂದಿದೆ
ಟೆಂಟೆ ಕಿತ್ತು ಹೋಗಿದೆ
ಹಲೋ ಪ್ರಿಯೆ, ನನ್ನನ್ನೆ ನೋಡು ನೀ,
ಸುಡೋ ತರ ನಗೋದು ಯಾಕೆ ನೀ?
ಹೇಳಬೇಕು ಅಂದ್ರೆ ನಾನು
ಅಪ್ಪಾ ಮ್ಯಾಟ್ರ್ಗ್ ಬಾರಪ್ಪಾ
ಹಾಳುಹಣೆಗೂ ಕೂಡ ಬಂಪರ್ ಲಾಟ್ರಿ ಐತಪ್ಪಾ
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪ್ಪಾ
ನೆನ್ನೆ ಮೊನ್ನೆ ವಿಷಯವಲ್ಲ ಎಲ್ಲಾ ಜನ್ಮದಲ್ಲೂ ಏನೋ ಒಂದು ಆಗಿದೆ
ಎಲ್ಲದಕ್ಕು ಲಿಂಕಿದೆ
ನಾಳೆಯೆಂಬ ರಸ್ತೆಯಲ್ಲಿ ತಂಪು ಕನಸಿನಲ್ಲಿ ಮಳೆಯು ತುಂಬ ಆಗಿದೆ
ಹೃದಯ ಮೊಳಕೆ ಬಂದಿದೆ
ಅರೇ, ಪ್ರಿಯೆ, ಇದೊಂದು ಡ್ರೀಮಲ್ಲಿ
ನನ್ನಾ ಕಥೆ ನಿಜಾನೆ ಆಗಲಿ
ತುಂಬ ಹೇಳಬೇಕು ನಾನು
ಅಣ್ಣಾ ಒಂದ್ ಲೆಟ್ರ್ ಹಾಕ್ ಬುಡಣ್ಣಾ
ಖಾಲಿ ಹಾಳೆ ಮೇಲೆ ಕೂಡ ಮ್ಯಾಟ್ರು ಐತಪ್ಪಾ
ದಿಲ್ ಕಿ ಬಾತ್ ಹೇಳೋದಿಕ್ಕೆ ಮೀಟ್ರು ಬೇಕಪ್ಪಾ
ಎಲ್ಲವನ್ನು ಹೇಳುವಾಸೆ ಆದರೆ
ನಾಲಿಗೆಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ
ಮೂನು...