00:00
04:19
(ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ
ಕಲ್ಯಾಣ
ಕಲ್ಯಾಣ)
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಪ್ರೀತಿ ತಾಳ ಶುರುವಾಯ್ತು
ಧಿಮ್ ತಕ ಧಿಮ್ ತಕ ಧಿಮ್ ತಕ ಧಿಮ್ ತಕ
♪
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹೃದಯ ಯಾಕೋ ಹೊಡುಕೊಂತು
ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ
ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಓ ಕೋಮಲೇ
(ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ)
(ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ
ಕಲ್ಯಾಣ
ಕಲ್ಯಾಣ
ಕಲ್ಯಾಣ
ಕಲ್ಯಾಣ)
ನಾ ನಿನ್ನ
ನೀ ನಿನ್ನ
ನೋಡಿದಾಗ ಹೊಸಗಾನ
ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ
♪
ಸುಮಗಳ ಥರಾ ಇದೆ ಕಿರುನಗೆ
ಸೆಳೆಯುವ ಕಲೆ ಇದೆ ಸೆರಗಿಗೆ
ನೀನು ನಡೆದರೆ ಬೆಳಕಿನ ತೋರಣ ಊರಿಗೆ
ಅರಿಶಿಣ ಅರೆದರು ತನುವಿಗೆ
ಕುಂಕುಮ ಸುರಿದರು ಅದರಕೆ
ನನ್ನ ಸರಿಸಮ ಗೆಳತಿಯೇ ನೀ ಈ ಗಂಡಿಗೆ
ಆಸೆಯ ಹೇಳೋ ಆವೇಗ
ಪ್ರೀತಿಯ ನೀನು ಹೇಳು ಬಾ ಬೇಗ
ಮನಸೇನೋ ಹುಚ್ಚಾಗಿದೆ
ನಂಗೆ ಪ್ರೀತಿ ಹೆಚ್ಚಾಗಿದೆ
ನಿನಗೂನು ಗೊತ್ತಾಗಿದೆ
ಓ ಕೋಮಲೇ
(ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ)
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹೃದಯ ಯಾಕೋ ಹೊಡುಕೊಂತು
ಡುಮ್ ಟಕ ಡುಮ್ ಟಕ ಡುಮ್ ಟಕ ಡುಮ್ ಟಕ
ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಕೋಮಲೇ
(ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ
ಮಾಂಗಲ್ಯಂ
ತಂತುನಾನೇನ
ಮಮಜೀವನ
ಹೇತುನ)