00:00
04:06
ಮಳೆಯೇ ಮಳೆಯೇ ಅಂಬೆಗಾಲ ಇಡುತಾ ಸುರಿಯೇ
♪
ಚಳಿಯೇ ಚಳಿಯೇ ಚೂರು ಹಬೆಯ ಕೊಡುತಾ ಮಿಡಿಯೇ
♪
ಮತ್ತೆ ಮತ್ತೆ ಬೇಕು ಅಂತ ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚ್ಚು ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
♪
ಕಣ್ಣಿನ ಬಾನಲ್ಲಿ ಬಿಡಿಸಲೇ ರಂಗೋಲಿ ಉಸಿರನು ಊದಿ ಹಾಯಾಗಿ
ನನ್ನಯ ನಿನ್ನಲ್ಲಿ ಇಂಪಿನ ತಂಗಾಳಿ ತೂಗಲಿ ಹಾಗೆ ಮಗುವಾಗಿ
ನೀನಿರದೇ ಬದುಕುವುದ್ಹೇಗೆ?
ಮರೆಯದಿರು ಈ ಒಲವ ಸಂಗಾತಿ
ಮಾತಿರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ
ಮತ್ತೆ ಮತ್ತೆ ಬೇಕು ಅಂತ ಸುತ್ತೋ ಮೋಡ ನಾನು
ಪತ್ತೆ ಹಚ್ಚು ಕಣ್ಣ ನುಚ್ಚು
ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
ಸಖಿಯೇ
(ಮೌನ ಮಾತಾಯ್ತಲ್ಲ)
ಸಖಿಯೇ
(ದೂರ ಆಗೋದಿಲ್ಲ)
ಸಖಿಯೇ
(ನೀನೆ ಇನ್ನು ಎಲ್ಲಾ)
ಸಖಿಯೇ
(ಸಖಿಯೇ)
ಸಖಿಯೇ