background cover of music playing
Neenu Irade - Armaan Malik

Neenu Irade

Armaan Malik

00:00

04:55

Similar recommendations

Lyric

(ಸೊಪನತಲೆಂದೋ ಇಂಜವೋನೀ

ಬಾಲಕ್ ಚಿಂಗರ ತಂದವೋನೀ

ಕಾಪುಲೆ ಬೋರೆ ನಿನ್ನ ಓನ್ನಾಂದೇಕೋ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ)

ನೀ ಎದೆಯೊಳಗೆ ಬಂದ ಮೇಲೆ

ಹೃದಯ ಕನಸುಗಳ ಪಾಕ ಶಾಲೆ

ನೀ ನಸುನಗುತ ಕಣ್ಣೀನಲ್ಲೇ

ತೆರೆದೆ ಒಲವೆಂಬ ಪಾಠಶಾಲೆ

ಹೇಳೇ ಗೆಳತಿಯೇ ಹೇಗೇ ಇರಲಿ ನಾ

ಹೇಳೇ ಗೆಳತಿಯೇ ಹೇಗೇ ಇರಲಿ ನಾ

ಹೇಳೇ ಗೆಳತಿಯೇ ಹೇಗೇ ಇರಲಿ ನಾ

(ನೀನು ಇರದೇ)

ನೀನು ಇರದೇ

(ನೀನು ಇರದೇ)

(ನೀನು ಇರದೇ)

(ನೀನು ಇರದೇ)

I need you my love

(ನಾನು ಇರೇನು)

ನೀನು ಇರದೇ

ನೀನು ಇರದೇ

ನೀನು ಇರದೇ

(ನೀನು ಇರದೇ)

ನಾನು ಇರೇನು

ನಾನು ಇರೇನು

ನಾನು ಇರೇನು

ನೀ ಎದೆಯೊಳಗೆ ಬಂದ ಮೇಲೆ

ಹೃದಯ ಕನಸುಗಳ ಪಾಕ ಶಾಲೆ

(ಸೊಪನತಲೆಂದೋ ಇಂಜವೋನೀ

ಬಾಲಕ್ ಚಿಂಗರ ತಂದವೋನೀ

ಕಾಪುಲೆ ಬೋರೆ ನಿನ್ನ ಓನ್ನಾಂದೇಕೋ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ)

ಹಾ, ಹಠ ಮಾಡುತ್ತೆ ಈ ಜೀವ

ಪುಟ್ಟ ಕಂದನಂತೆ

ನೀ ಇರಬೇಕಂತೆ ಎಂದೆಂದೂ

ಹೀಗೆಯೇ ಜೊತೆ

ಗಡಿಯಾರಕ್ಕೀಗ ಏನೋ ವೇಗ ಬಂದಂತೆ

ನಿನ್ನ ಸಂಗದಲ್ಲಿ ಕಾಲ ಓಡುತಿರುವಂತೆ

ಹೇಳೇ ಗೆಳತಿಯೇ

ಹೇಗೇ ಇರಲಿ ನಾ

(ನೀನು ಇರದೇ)

ನೀನು ಇರದೇ

(ನೀನು ಇರದೇ, ನೀನು ಇರದೇ)

(ನೀನು ಇರದೇ)

I need you my love

(ಸೊಪನತಲೆಂದೋ ಇಂಜವೋನೀ

ಬಾಲಕ್ ಚಿಂಗರ ತಂದವೋನೀ

ಕಾಪುಲೆ ಬೋರೆ ನಿನ್ನ ಓನ್ನಾಂದೇಕೋ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ

ಪಿರಿಯತೇ ಕೂಡೆ ಇಂಜಿರೆ ಮದಿರೆ ಎಕ್ಕಕೂ)

ನಾ ತುಸು ಏಕಾಂತ ಬೇಕಂತ

ಕಾಡು ನೋಡ ಹೋದೆ

ಆ ಪ್ರತಿ ಹೆಜ್ಜೆಲೂ ಎಲ್ಲೆಲ್ಲೂ

ನೀ ಕಾಡಿದೆ

ಅಲೆಮಾರಿ ಜೀವ ಸಿಲುಕಿ ನಿನ್ನ ಮೋಹಕ್ಕೆ

ರಹದಾರಿ ಸಿಕ್ಕ ಹಾಗೆ ಸೀದಾ ಸ್ವರ್ಗಕ್ಕೆ

ಹೇಳೇ ಗೆಳತಿಯೇ

ಹೇಗೇ ಇರಲಿ ನಾ

I need you my love

(ನೀನು ಇರದೇ)

ನೀನು ಇರದೇ

(ನೀನು ಇರದೇ, ನೀನು ಇರದೇ)

(ನೀನು ಇರದೇ)

I need you my love

ನಾನು ಇರೇನು

ನೀನು ಇರದೇ

ನೀನು ಇರದೇ

ನೀನು ಇರದೇ

(ನೀನು ಇರದೇ)

ನಾನು ಇರೇನು

ನಾನು ಇರೇನು

ನಾನು ಇರೇನು

ನೀ ಎದೆಯೊಳಗೆ ಬಂದ ಮೇಲೆ

ಹೃದಯ ಕನಸುಗಳ ಪಾಕ ಶಾಲೆ

- It's already the end -