00:00
04:58
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೋ
ಥಳಾ ಥಳ ಥಳ
ಜಗಾ ಥಳಾ ಥಳ
ಫಳಾ ಫಳ ಫಳ
ಜಗಾ ಫಳ ಫಳ
♪
ಬಿಸಿಯಾಯ್ತು ಗಿರಿಯ ಮೈ, ಚುರುಕಾಯ್ತು ಗಿಳಿಯ ಕೈ
ಏಳಿ ಮೇಲೆ ಏಳಿ ಚಿಲಿ ಪಿಲಿ ಕೇಳಿ ಎಂದಾ ರವಿ ರಾಯನು
♪
ಮರಗಿಡದ ತಲೆಯ ಒರೆಸಿ, ಹಿಮ ಬಿದ್ದ ನೆಲವ ಗುಡಿಸಿ
ಆಹಾ ಹೊಲಗದ್ದೆ ಇನ್ನು ಎಂಥಾ ನಿದ್ದೆ ಎಂದಾ ದಿನ ರಾಯನು
ರವಿ ರಾಯ ನಿನ್ನ ಮನೆ ಕಾಯ
ಬಿಡುವೆಂದೋ ನಿನಗೆ ಮಹರಾಯ
ಧಗ ಧಗ ಉರಿಯುವೆ
ಝಗ ಝಗ ಬೆಳಗುವೆ
ನೀನು ಬರದೆ ದಿನವಿಲ್ಲ
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೋ
ಥಳಾ ಥಳ ಥಳ
ಜಗಾ ಥಳಾ ಥಳ
ಫಳಾ ಫಳ ಫಳ
ಜಗಾ ಫಳ ಫಳ
♪
ಚಲುವೇರಾ ಹಿಂಡಿನಲ್ಲಿ ಹೊರ ಬರುವ ನಗುವಿನಂತೆ
ಕಿಲ ಕಿಲ ಕಿಲ ಗುಸ್ಸಾ ಗುಸ್ಸಾ ಗುಸ್ಸ ಲಲ್ಲೇಲಿವೆ ಹೂಗಳು
♪
ಮುಂಜಾನೆ ನೀರಿನಲ್ಲಿ ಮುಳುಗೆದ್ದ ಹೆಣ್ಣ ಮೈಲಿ
ನಿಂತ ನೀರಿನಂತೆ ಜಾರೋ ಮುತ್ತಿನಂತೆ ನೆಂಡಾಡಿವೆ ಹಣ್ಣ್ಗಳು
ಹೆಣ್ಣಿರದ ಭೂಮಿ ಹಂಗೇಕೆ
ಹೆಣ್ಣಿರದ ಸ್ವರ್ಗ ನಂಗೇಕೆ
ರಸಿಕನ ಬಾಳಿಗೆ ಚಲುವೆಯೇ ಹೋಳಿಗೆ ಎಂದನೊಬ್ಬ ಮಹಾ ರಸಿಕ
♪
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೋ
ಥಳಾ ಥಳ ಥಳ
ಜಗಾ ಥಳಾ ಥಳ
ಫಳಾ ಫಳ ಫಳ
ಜಗಾ ಫಳ ಫಳ